ಮೊಹಮ್ಮದ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮೊಹಮ್ಮದ್ ಇಬ್ನ್ ಆಬ್ದ್ ಅಲ್ಲಾ (محمد[೧] [೨] (ಸು. ೫೭೦ ಮೆಕ್ಕಾ - ಜೂನ್ ೮, ೬೩೨ ಮದೀನ),[೩] ಇಸ್ಲಾಂ ಧರ್ಮದ ಪ್ರಕಾರ ಅಲ್ಲಾಹನ ಕೊನೆಯ ಪ್ರವಾದಿ[೪] ಮತ್ತು ಈತ ಹೊಸ ಧರ್ಮವನ್ನು ಸೃಷ್ಟಿಸಿದಾತನಲ್ಲ; ಆದರೆ ಆಡಮ್, ಅಬ್ರಾಹಮ್ ಇತ್ಯಾದಿಗಳಿಂದ ಸೃಷ್ಟಿಸಲಾದ ಮೂಲ ಧರ್ಮವನ್ನು ಪುನರ್ಸ್ಥಾಪನೆ ಮಾಡಿದಾತ.[೫]

ಮುಹಮ್ಮದ್(ಸ) ರ ಜನನ ರಬೀಉಲ್ ಅವ್ವಲ್ ೯ನೇ ದಿನಾಂಕ ಕ್ರಿ.ಶ. ೫೭೧ರ ಎಪ್ರೀಲ್ ೨೦ ರಂದು ಮಕ್ಕಾ ಪಟ್ಟಣದಲ್ಲಿ ಆಗುತ್ತದೆ.ಇವರು ಇಡೀ ವಿಶ್ವದ ಪ್ರಭುವಾದ ಅಲ್ಲಾಹನ ವತಿಯಿಂದ ಬಂದಂತಹ ಪ್ರವಾದಿಯೂ ಲೋಕನಾಯಕರೂ ಆಗಿದ್ದಾರೆ. ನಿರಕ್ಷರಿಯಾದ ಪ್ರವಾದಿಗೆ ಅಲ್ಲಾಹನ ವಾಣಿಯು (ಪವಿತ್ರ ಕುರ್ಆನ್) ಜಿಬ್ರೀಲ್ ಎಂಬ ದೇವದೂತನ ಮುಖಾಂತರ ಅವತೀರ್ಣವಾಗುತ್ತದೆ. ತಂದೆ ತಾಯಿಗಳಾದ ಆಮಿನ ಮತ್ತು ಅಬ್ದುಲ್ಲಾ ಬಾಲ್ಯದಲ್ಲಿಯೇ ತೀರಿಹೋಗುತ್ತಾರೆ. ೪೦ನೇ ವರ್ಷದಲ್ಲಿ ಪ್ರಾವಾದಿತ್ವ ಲಭಿಸುತ್ತದೆ. ನಂತರ ೨೩ ವರ್ಷಗಳಲ್ಲಿ ಇಸ್ಲಾಮ್ ಧರ್ಮವನ್ನು ಸಂಸ್ಥಾಪಿಸುತ್ತಾರೆ. ೧೦ ವರ್ಷ ಮಕ್ಕಾದಲ್ಲಿ ಹಾಗೂ ೧೩ ವರ್ಷ ಮದೀನಾದಲ್ಲಿ ಅನೇಕ ಸಂಕಷ್ಟಗಳನ್ನು ಸಹಿಸಿ ಅಲ್ಲಾಹನ ಸಂಪ್ರೀತಿಗಾಗಿ ಅಂದಿನ ಕೆಡುಕುಗಳ ವಿರುಧ ಹೋರಾಡಿ ಹೊಸ ಜೀವನ ಪದ್ದತಿಯಾದ ಇಸ್ಲಾಮನ್ನು ಸಂಸ್ಥಾಪಿಸುತ್ತಾರೆ.


[ಬದಲಾಯಿಸಿ] ಉಲ್ಲೇಖಗಳು

  1. Unicode has a special "Muhammad" ligature at U+FDF೪ ಟೆಂಪ್ಲೇಟು:Script
  2. click here for the Arabic pronunciation.
  3. Elizabeth Goldman (1995). Believers: spiritual leaders of the world. Oxford University Press, 63.
  4. The Cambridge History of Islam (೧೯೭೭) writes that "It is appropriate to use the word 'God' rather than the transliteration 'Allah'. For one thing it cannot be denied that Islam is an offshoot of the Judaeo-Christians tradition, and for another the Christian Arabs of today have no other word for 'God' than 'Allah'." cf p.೩೨.
  5. See:
    • Esposito (೧೯೯೮), p.೧೨
    • Esposito (೨೦೦೨b), pp.೪–೫
    • F. E. Peters (೨೦೦೩), p.೯

"http://kn.wikipedia.org/w/index.php?title=ಮೊಹಮ್ಮದ್&oldid=272780" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು