ಮೈಲಾರಲಿಂಗ
ವಿಕಿಪೀಡಿಯ ಇಂದ
ಮೈಲಾರ ಲಿಂಗ ಹಿಂದೂ ದೇವತೆ ಶಿವನ ಸ್ವರೂಪ. ಶಿವನು ಮಲ್ಲಾಸುರನನ್ನು ಸ೦ಹರಿಸಲು ಮೈಲಾರ ಲಿಂಗನಾಗಿ ಹುಟ್ಟಿದನೆಂದು ಪ್ರತೀತಿಯಿದೆ.
[ಬದಲಾಯಿಸಿ] ವಿಶೇಷ
ಉತ್ತರ ಕರ್ನಾಟಕದಲ್ಲಿ ಬಹಳ ಜನರ ಮನೆ ದೇವರು. ಹಾವೇರಿಗೆ ಸಮೀಪದಲ್ಲಿ ತುಂಗಭದ್ರ ನದಿ ದಡದಲ್ಲಿ ಮೈಲಾರ ಗ್ರಾಮ ಎ೦ಬ ಪ್ರಸಿಧ್ದ ಸ್ಥಳವಿದ್ದು, ಅಲ್ಲೊ೦ದು ಮೈಲಾರಲಿ೦ಗ ದೇವರ ಪ್ರಸಿದ್ಧ ದೇವಸ್ಥಾನವಿದೆ