ಮೇಧಾ ಪಾಟ್ಕರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮೇಧಾ ಪಾಟ್ಕರ್

ಮೇಧಾ ಪಾಟ್ಕರ್ ಪ್ರಖ್ಯಾತ ಪರಿಸರವಾದಿ.ಡಿಸೆಂಬರ್ ೧,೧೯೫೪ ರಲ್ಲಿ ಜನಿಸಿದ ಇವರು ನರ್ಮದಾ ಬಚಾವ್ ಅಂದೋಳನದ ಮೂಲಕ ಪ್ರಪಂಚದಾದ್ಯಂತ ಪ್ರಸಿದ್ಧರಾದರು.ಸ್ವಾತಂತ್ರ್ಯಯೋಧ ತಂದೆ,ಸಾಮಾಜಿಕ ಕಾರ್ಯಕರ್ತೆ ತಾಯಿಯ ಮಗಳಾದ ಪಾಟ್ಕರ್, ಪರಿಸರ ಹೋರಾಟ,ರೈತ ಚಳುವಳಿಗಳಲ್ಲಿ ಸಕ್ರಿಯವಾಗಿದ್ದಾರೆ.ಇವರ ಈ ಸಾಮಾಜಿಕ ಕಾರ್ಯವನ್ನು ಗುರುತಿಸಿ ಪ್ರಪಂಚದ ಹಲವಾರು ಸಂಘಸಂಸ್ಥೆಗಳು ಪ್ರಶಸ್ತಿಗಳನ್ನಿತ್ತು ಗೌರವಿಸಿವೆ.ಅವುಗಳಲ್ಲಿ ರೈಟ್ ಲೈವ್ಲಿಹುಡ್ ಪ್ರಶಸ್ತಿ,ಗ್ರೀನ್ ರಿಬ್ಬನ್ ಪ್ರಶಸ್ತಿ ಮುಂತಾದವುಗಳು ಪ್ರಮುಖವಾದವುಗಳು.