ಮೆಲಿಯೇಸೀ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮೆಲಿಯೇಸೀ, ಅಥವಾ ಮಹಾಗನಿ ಕುಟುಂಬವು, ಸ್ಯಾಪಿಂಡೇಲೀಸ್ ವರ್ಗದಲ್ಲಿನ ಹೆಚ್ಚಾಗಿ ಮರಗಳು ಮತ್ತು ಪೊದೆಗಳ (ಮತ್ತು ಕೆಲವು ಮೂಲಿಕೆ ಸಸ್ಯಗಳ) ಒಂದು ಹೂ ಬಿಡುವ ಸಸ್ಯ ಕುಟುಂಬ.

ಅವು ಪರ್ಯಾಯವಾದ, ಸಾಮಾನ್ಯವಾಗಿ ಪರ್ಣಪುಚ್ಚಗಳಿಲ್ಲದ ಸಂಯುಕ್ತ ಪತ್ರಗಳು, ಮತ್ತು ಸಂಯುಕ್ತ ಗೊಂಚಲುಗಳು, ಅಂತ್ಯಾರಂಭಿ ಗೊಂಚಲುಗಳು, ತೆನೆಗಳು, ಅಥವಾ ಗೊಂಚಲುಗಳಲ್ಲಿ ಇರುವ ಸಂಯುಕ್ತ, ದ್ವಿಲಿಂಗವೆಂದು ತೋರುವ (ಆದರೆ ವಾಸ್ತವವಾಗಿ ಬಹುತೇಕ ಗೋಚರವಾಗದಂತೆ ಏಕಲಿಂಗ) ಹೂವುಗಳನ್ನು ವಿಶೇಷ ಲಕ್ಷಣಗಳಾಗಿ ಹೊಂದಿವೆ. ಬಹುತೇಕ ಜಾತಿಗಳು ನಿತ್ಯಹರಿದ್ವರ್ಣವಾಗಿವೆ, ಆದರೆ ಕೆಲವು, ಶುಷ್ಕ ಋತು ಅಥವಾ ಚಳಿಗಾಲದಲ್ಲಿ, ಪರ್ಣಪಾತಿಗಳಾಗಿವೆ.

"http://kn.wikipedia.org/w/index.php?title=ಮೆಲಿಯೇಸೀ&oldid=216411" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು