ಮೆನ್ಹಾಟನ್ ಅಸೋಸಿಯೇಟ್ಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮೆನ್ಹಾಟನ್ ಅಸೋಸಿಯೇಟ್ಸ್

ಮೆನ್ಹಾಟನ್ ಅಸೋಸಿಯೇಟ್ಸ್ 'ಸಪ್ಲೈ ಚೈನ್ ಮಾನೇಜ್ಮೆಂಟ್' (ಸರಬರಾಜು ಸರಪಣಿ ನಿರ್ವಹಣೆ) ಸಾಫ್ಟ್-ವೇರ್ ಗಳನ್ನು ಜಗತ್ತಿಗೆ ಪರಿಚಯಿಸಿದ ಮಾಹಿತಿ ತಂತ್ರಜ್ಞಾನ ಕಂಪನಿಗಳಲ್ಲಿ ಒಂದು. ೧೯೯೦ ರಲ್ಲಿ ನ್ಯೂ ಯಾರ್ಕ್ ನಗರಮೆನ್ಹಾಟನ್ ಕಡಲತೀರದಲ್ಲಿ ಸ್ಥಾಪಿಸಲ್ಪಟ್ಟ ಇದು ಆ ಕಡಲತೀರದ ಹೆಸರಿನಿಂದಲೇ ತನ್ನ ಹೆಸರನ್ನು ಪಡೆದುಕೊಂಡಿದೆ. ೧೯೯೫ ರಿಂದ ಜಾರ್ಜಿಯಅಂಟ್ಲಾಂಟದಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿರುವ ಇದು ಇಲ್ಲಿಂದಲೇ ವಿಶ್ವದ ಇತರ ಕಛೇರಿಗಳೊಂದಿಗೆ ಕಾರ್ಯನಿವೃತ್ತವಾಗಿದೆ.

[ಬದಲಾಯಿಸಿ] ಇತಿಹಾಸ

ಮೂಲದಲ್ಲಿ ಈ ಕಂಪನಿಯು ಐ.ಬಿ.ಎಮ್ ಎ.ಎಸ್/೪೦೦ನಿಂದ ತಯಾರಿತ ವೇರ್ ಹೌಸ್ ಮಾನೇಜ್ಮೆಂಟ್ (ಗೋದಾಮು ನಿರ್ವಹಣೆ) ಸಾಫ್ಟ್-ವೇರಿನೊಂದಿಗೆ ತನ್ನ ಬುನಾದಿಯನ್ನು ಕಂಡುಕೊಂಡಿತು. ಬಟ್ಟೆ ಬರೆ ಕೈಗಾರಿಕೆಗಾಗಿ ಅಭಿವೃದ್ಧಿ ಪಡಿಸಲಾದ ಈ ಸಾಫ್ಟ್-ವೇರಿಗೆ ಪಿಕ್-ಟಿಕೆಟ್ ಮಾನೇಜ್ಮೆಂಟ್ ಸಿಸ್ಟಮ್ (ಪಿ.ಕೆ.ಎಮ್.ಎಸ್) ಎಂದು ಹೆಸರಿಡಲಾಯಿತು.

[ಬದಲಾಯಿಸಿ] ಬೆಂಗಳೂರು ಕಛೇರಿ

ಮೆನ್ಹಾಟನ್ ಅಸೋಸಿಯೇಟ್ಸ್ ಬೆಂಗಳೂರು ಕಛೇರಿ

ಮೆನ್ಹಾಟನ್ ಅಸೋಸಿಯೇಟ್ಸ್ ನ ಭಾರತದ ಕಛೇರಿ ಬೆಂಗಳೂರಿನಲ್ಲಿದೆ. ಮೊದಲು ಐ.ಟಿ.ಪಿ.ಎಲ್.ನಲ್ಲಿ ಕಛೇರಿಯನ್ನು ಹೊಂದಿದ್ದ ಇದು ಈಗ ವೈಟ್-ಫೀಲ್ಡ್ ನಲ್ಲಿ ತನ್ನ ಸ್ವಂತ ಕಟ್ಟಡವನ್ನು ಹೊಂದಿದೆ.

[ಬದಲಾಯಿಸಿ] ಬಾಹ್ಯ ಸಂಪರ್ಕಗಳು

ಮೆನ್ಹಾಟನ್ ಅಸೋಸಿಯೇಟ್ಸ್ ತಾಣ

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು