ಮೂಲಭೂತ ಹಕ್ಕುಗಳು
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಒಂದು ನ್ಯಾಯವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪ್ರಜೆಗೂ ಇರುವ ಹಕ್ಕುಗಳನ್ನು ಮೂಲಭೂತ ಹಕ್ಕು ಎಂದು ಕರೆಯಲಾಗುತ್ತದೆ.
ಪರಿವಿಡಿ |
ಭಾರತೀಯರ ಮೂಲಭೂತ ಹಕ್ಕುಗಳು [ಬದಲಾಯಿಸಿ]
ಭಾರತದ ಸಂವಿಧಾನವು ಭಾರತೀಯರಿಗೆ ಈ ಹಕ್ಕುಗಳನ್ನು ನೀಡುತ್ತದೆ:
ಸಮಾನತೆಯ ಹಕ್ಕು [ಬದಲಾಯಿಸಿ]
೧೪, ೧೫, ೧೬, ೧೭, ೧೮ನೇ ಪರಿಚ್ಛೇದಗಳಲ್ಲಿ ವಿವರಿಸಲಾಗಿದೆ. ವಿಧಿ ೧೪- ಕಾನೂನಿನ ಮುಂದೆ ಸರ್ವರೂ ಸಮಾನರು, ಕಾನೂನಿಗಿಂತ ಶ್ರೇಷ್ಟರು ಯಾರೂ ಇಲ್ಲ.. ಹಾಗಾಗಿ ಕಾನೂನಿಗೆ ಸರ್ವರೂ ತಲೆಬಾಗಲೇಬೇಕು. ಕಾನೂನು ಯಾರಿಗೂ ಅಸಮಾನತೆಯನ್ನು ಬೆಂಬಲಿಸಿಲ್ಲ.. ೧೪ನೇ ವಿಧಿಯು ಇಂಗ್ಲೆಂಡಿನ ರೂಲ್ ಆಫ್ ಲಾ ಎಂಬುದಕ್ಕೆ ಹತ್ತಿರವಾಗಿದೆ.
ಸ್ವಾತಂತ್ರ್ಯದ ಹಕ್ಕು [ಬದಲಾಯಿಸಿ]
೧೯, ೨೦, ೨೧, ೨೨ನೇ ಪರಿಚ್ಛೇದಗಳಲ್ಲಿ ವಿವರಿಸಲಾಗಿದೆ.
ಸ೦ವಿದಾನದ ೧೨ ರಿ೦ದ ೨೨ ನೆೇ ವಿಧಿಗಳು ವೆಕ್ತಿ ಸ್ವಾತ೦ತ್ರದ ಬಗ್ಗೆ ವಿವರಣೆಗಳನ್ನೂ ನಿಡಿವೆ ಈ ಹಕ್ಕಿಗೆ ಮೂಲಭುತ ಹಕ್ಕುಗಳಲ್ಲೆ ಮಹತ್ವವಾದ ಸ್ತಾನವಿದೆ.೧೯ ನೇ ವಿಧಿಯು ಆರು
ಶೋಷಣೆಯ ವಿರುದ್ಧ ಹಕ್ಕು [ಬದಲಾಯಿಸಿ]
೨೩, ೨೪ನೇ ಪರಿಚ್ಛೇದಗಳಲ್ಲಿ ವಿವರಿಸಲಾಗಿದೆ.
ಧಾರ್ಮಿಕ ಸ್ವಾತಂತ್ರ್ಯದ ಹಕ್ಕು [ಬದಲಾಯಿಸಿ]
೨೫, ೨೬, ೨೭, ೨೮ನೇ ಪರಿಚ್ಛೇದಗಳಲ್ಲಿ ವಿವರಿಸಲಾಗಿದೆ.
ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು [ಬದಲಾಯಿಸಿ]
೨೯, ೩೦ನೇ ಪರಿಚ್ಛೇದಗಳಲ್ಲಿ ವಿವರಿಸಲಾಗಿದೆ.
ಸಂವಿಧಾನಾತ್ಮಕ ಪರಿಹಾರಗಳ ಹಕ್ಕು [ಬದಲಾಯಿಸಿ]
೩೨ನೇ ಪರಿಚ್ಛೇದದಲ್ಲಿ ವಿವರಿಸಲಾಗಿದೆ. ಈ ಹಕ್ಕು ರಾಷ್ಟ್ರೀಯ ತುರ್ತು ಪರಿಸ್ಥಿತಿಯಲ್ಲಿ ಅನೂರ್ಜಿತಗೊಳ್ಳುತ್ತದೆ.