ಮುಜಾಹಿದ್ದೀನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
೧೯೮೫ರಲ್ಲಿ ಆಫ್ಘಾನಿಸ್ಥಾನದಲ್ಲಿ ೩ ಮುಜಾಹಿದೀನ್

ಮುಜಾಹಿದ್ (ಅರಬಿಕ್: مجاهدScript error) (ಬಹುವಚನ ಮುಜಾಹಿದೀನ್ : مجاهدينScript error) ಇಸ್ಲಾಂ ಧರ್ಮದಲ್ಲಿ ಜಿಹಾದ್ ಕಾರ್ಯಗಳಲ್ಲಿ ತೊಡಗಿರುವವರನ್ನು ಸೂಚಿಸುತ್ತದೆ. ಜಿಹಾದ್ ಅನ್ನು ಜನರು ತಪ್ಪಾಗಿ ವ್ಯಾಖ್ಯಾನಿಸುತ್ತಿದ್ದಾರೆ. ಜಿಹಾದ್ ಎಂಬುವುದರ ಕುರಿತು ಇಸ್ಲಾಮ್ ಹೀಳುವುದೌ ಏನೆಂದರೆ, ಮೊದಲು ನಿಮ್ಮ ಸ್ವಂತ ಶರೀರದಲ್ಲಿರುವ ಕೆಡುಕುಗಳ ವಿರುದ್ದ ಹೋರಾಡಿ ಎಂದಾಗಿದೆ. ಕೆಲವು ಮುಸ್ಲಿಮ್ ದೇಶಗಳಲ್ಲಿ ಬೇರೆ ದರ್ಮಗಳಿಂದ ಉಪತಲಳಕ್ಕೊಳಗಾದ ಜನರು ಜಿಹಾದ್ ಅಂದರೆ ಆತ್ಮ ರಕ್ಶಣೆಯ ಮೊರೆ ಹೋಗುತ್ತಾರೆ.