ಮುಕ್ತ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮುಕ್ತ ಕರ್ನಾಟಕದ ಈ ಟೀವಿ ವಾಹಿನಿಯಲ್ಲಿ ಪ್ರಸಾರವಾದ ಒಂದು ಧಾರಾವಾಹಿ. ಟಿ ಎನ್ ಸೀತಾರಾಂರವರು ಇದರ ಪ್ರಧಾನ ನಿರ್ದೇಶಕರು. ಇದು ೨೦೦೫-೨೦೦೭ ರ ವರ್ಷಗಳಲ್ಲಿ ಮೂಡಿಬಂತು. ಕರ್ನಾಟಕದ ಮನೆಮಾತಾಗಿ ಹಾಗೂ ಜನ ಮನಸ್ಸನ್ನು ಸ್ಪಂದಿಸುವುದರೊಂದಿಗೆ ಸಾಮಾಜಿಕ ಮೌಲ್ಯಗಳನ್ನು ತಿಳಿಸುವುದರಲ್ಲಿ ಸಮರ್ಥವಾಗಿತ್ತು.

"http://kn.wikipedia.org/wiki/%E0%B2%AE%E0%B3%81%E0%B2%95%E0%B3%8D%E0%B2%A4" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ಇತರ ಭಾಷೆಗಳು