ಮುಂಡರಗಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮುಂಡರಗಿ
India-locator-map-blank.svg
<div style="position:absolute;z-index:200;

top:Expression error: Unrecognized punctuation character "�".%; left:Expression error: Unrecognized punctuation character "�".%; height:0; width:0; margin:0; padding:0;">

Red pog.svg
ಮುಂಡರಗಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 -  ಗದಗ
ನಿರ್ದೇಶಾಂಕಗಳು "_N_75°54'0"_E_type:city 15°13'12"° N 75°54'0"° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ

 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 582118
 - +
 - 
ಅಂತರ್ಜಾಲ ತಾಣ: www.mundargitown.gov.in

ಮುಂಡರಗಿ ಇದು ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿರುವ ಗದಗ ಜಿಲ್ಲೆಯ ಒಂದು ತಾಲೂಕು ಪಟ್ಟಣ. ಮುಂಡರಗಿಯು ಜಿಲ್ಲಾ ಕೇಂದ್ರವಾದ ಗದಗದಿಂದ 37 ಕಿಲೋ ಮೀಟರ್ ಹಾಗೂ ಕೊಪ್ಪಳ ಶಹರದಿಂದ 32 ಕಿಲೋ ಮೀಟರ್ ದೂರವಿದೆ. ಮುಂಡರಗಿ ಈ ಹೆಸರು ಇಲ್ಲಿರುವ ಮುರುಡಗಿರಿ ಎಂದರೆ ಶಿವನ ಬೆಟ್ಟದಿಂದ ಪಡೆದುಕೊಂಡಿದೆ. ತುಂಗಭದ್ರ ನದಿಯು ಮುಂಡರಗಿ ಪಟ್ಟಣದಿಂದ ಕಿಲೋ ಮೀಟರ್ ದೂರದಲ್ಲಿ ಹರಿಯುತ್ತದೆ.

ಮುಂಡರಗಿ ಕೋಟೆ [ಬದಲಾಯಿಸಿ]

ಮುಂಡರಗಿ ಪಟ್ಟಣದಲ್ಲಿ ಇತಿಹಾಸ ಪ್ರಸಿದ್ದ ಕೋಟೆಯಿದೆ. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟಗಾರು ಇಲ್ಲಿ ಬೀಡು ಬಿಟ್ಟಿದ್ದರು.

ಮುಂಡರಗಿ ಭೀಮರಾಯ [ಬದಲಾಯಿಸಿ]

ಮುಂಡರಗಿಯು ಮುಂಡರಗಿ ಭೀಮರಾಯರ ಹುಟ್ಟೂರು. ಮುಂಡರಗಿ ಭೀಮರಾಯರು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ಧಾರವಾಡ , ಗದಗ, ಕೊಪ್ಪಳ ಹಾಗೂ ಬಳ್ಳಾರಿಯ ಕೆಲ ಪ್ರದೇಶಗಳಲ್ಲಿ ಬ್ರಿಟಿಷರ ವಿರುದ್ದ ಜನರ ಸಾರಥ್ಯ ವಹಿಸಿದ್ದರು . ಕೊಪ್ಪಳವನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಅವರು ಸೈನ್ಯ ರಚಿಸಿ ತಮ್ಮ ಬೆಂಬಲಿಗರು ಹಾಗೂ ಇನ್ನೂ ಇತರೆ ಸಂಸ್ಥಾನಗಳ ಬೆಂಬಲ ಪಡೆದು ಬ್ರಿಟಿಷರ ವಿರುದ್ದ ಸೆಣಸಾಡುತ್ತಾ ಕೊಪ್ಪಳದ ಕೋಟೆಯಲ್ಲಿ ಜೀವ ತೆತ್ತರು. ಇವರ ಸ್ಮರಣಾರ್ಥವಾಗಿ ಕರ್ನಾಟಕ ರಾಜ್ಯ ಸರ್ಕಾರ ಕೊಪ್ಪಳ ನಗರದಲಿ ಅಶೋಕ ಸ್ತಮ್ಭವನ್ನು ಸ್ಥಾಪಿಸಿದೆ.

ಹೈದರಾಬಾದ್ ಕರ್ನಾಟಕ ವಿಮೋಚನಾ ಚಳುವಳಿ [ಬದಲಾಯಿಸಿ]

ಹೈದರಾಬಾದ್ ಕರ್ನಾಟಕ ವಿಮೋಚನಾ ಚಳುವಳಿಯಲ್ಲೂ ಮುಂಡರಗಿ ಬಹು ಮುಖ್ಯ ಪಾತ್ರವನ್ನು ವಹಿಸಿದೆ.

"http://kn.wikipedia.org/w/index.php?title=ಮುಂಡರಗಿ&oldid=323381" ಇಂದ ಪಡೆಯಲ್ಪಟ್ಟಿದೆ