ಮೀನಾಕ್ಷಿ ಶೇಷಾದ್ರಿ
ವಿಕಿಪೀಡಿಯ ಇಂದ
| ಮೀನಾಕ್ಷಿ ಶೇಷಾದ್ರಿ | |
|---|---|
| ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
ಶಶಿಕಲಾ ಶೇಷಾದ್ರಿ ನವೆಂಬರ್ ೧೬, ೧೯೬೩ ಸಿಂದ್ರಿ, ಜಾರ್ಖಂಡ್, ಭಾರತ |
| ವೃತ್ತಿ | ಚಲನಚಿತ್ರ ನಟಿ |
| ವರ್ಷಗಳು ಸಕ್ರಿಯ | ೧೯೮೨ – ೧೯೯೭ |
| ಪತಿ/ಪತ್ನಿ | ಹರೀಶ್ ಮೈಸೂರು (೧೯೯೬ - ಪ್ರಸ್ತುತ) |
ಮೀನಾಕ್ಷಿ ಶೇಷಾದ್ರಿ (ತಮಿಳು -மீனாக்ஷி சேஷாத்திரி) (ಜನನ ೧೬ ನವೆಂಬರ್ ೧೯೬೩) ಭಾರತದ ಚಲನಚಿತ್ರ ನಟಿ.
ಪರಿವಿಡಿ |
ಆರಂಭಿಕ ಜೀವನ [ಬದಲಾಯಿಸಿ]
ಜಾರ್ಖಂಡ್ನ (ಅವಾಗ ಬಿಹಾರ್) ಧನ್ಬಾದ್ ಹತ್ತಿರ ಇರುವ ಸಿಂದ್ರಿಯಲ್ಲಿ ಶಶಿಕಲಾ ಶೇಷಾದ್ರಿ ಜನಿಸಿದರು, ಮತ್ತು ಇವರು ಧನ್ಬಾದ್ನ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಈಕೆಯ ತಂದೆ ಜಾರ್ಖಂಡ್ ರಾಜ್ಯದ ಸಿಂದ್ರಿಯ ರಾಸಾಯನಿಕ ಗೊಬ್ಬರ ಕಾರ್ಖಾನೆ (ಫರ್ಟಿಲೈಜರ್ ಪ್ಲಾಂಟ್) ಎಫ್ಸಿಐ ಉದ್ಯೋಗಿ.
ವೃತ್ತಿ ಜೀವನ [ಬದಲಾಯಿಸಿ]
ಇವರು ಮನೋಜ್ ಕುಮಾರ್ ಅವರ ಸಹೋದರ ರಾಜೀವ್ ಗೋಸ್ವಾಮಿ ಅವರೊಂದಿಗೆ ಪೇಂಟರ್ ಬಾಬು(1982) ಎಂಬ ಚಿತ್ರದಲ್ಲಿ ಅಭಿನಯಿಸುವುದರೊಂದಿಗೆ ಅವರ ಸಿನಿಮಾ ವೃತ್ತಿಯನ್ನು ಆರಂಭಿಸಿದರು. ಶುಭಾಷ್ ಘಾಯ್ ನಿರ್ದೇಶನದ ಮೇಗಾಹಿಟ್ ಚಿತ್ರ ಹೀರೋ (1983) ಇವರಿಗೆ ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿತು.
ವೈಯಕ್ತಿಕ ಜೀವನ [ಬದಲಾಯಿಸಿ]
1997ರ ಘಾತಕ್ ಇವರು ಅಭಿನಯಿಸಿದ ಕೊನೆಯ ಚಲನಚಿತ್ರ. ಇವರ ಸಿನಿಮಾ ವೃತ್ತಿಜೀವನದಲ್ಲಿ 80ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.[೧]
- ಇವರು ಈಗ ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ವಾಸವಾಗಿದ್ದಾರೆ. ಇವರು ಭರತನಾಟ್ಯ, ಕಥಕ್ ಮತ್ತು ಒಡಿಸಿ ನೃತ್ಯಗಳನ್ನು ಕಲಿಸುತ್ತಾರೆ.
- ವೈವಾಹಿಕ ಸ್ಥಿತಿ: ವಿವಾಹಿತರು
- ಸಂಗಾತಿ: ಸಾಫ್ಟ್ವೇರ್ ಇಂಜಿನಿಯರ್ ಹರೀಶ್ ಮೈಸೂರು
- ದೊ ರಾಹೇ (1997)
- ಘಾತಕ್: ಲೀಥಲ್ (1996) (ಮೀನಾಕ್ಷಿ ಶೇಷಾದ್ರಿಯಾಗಿ) .... ಗೌರಿ
- ಡುಯೆಟ್ (1994) (ತಮಿಳು ಚಿತ್ರ) .... ಅಂಜಲಿ
- ದಾಮಿನಿ - ಲೈಟಿಂಗ್ (1993) .... ದಾಮಿನಿ ಗುಪ್ತ
- ಕ್ಷತ್ರಿಯ (ಚಲನಚಿತ್ರ) (1993)
- ಆದ್ಮಿ ಖಿಲೋನಾ ಹೈ (1993) .... ಪೂನಮ್ ವರ್ಮ
- ಬಡಿ ಬಹೆನ್ (1993) .... ಜ್ಯೋತಿ ದ್ವಾರಕಪ್ರಸಾದ್
- ಸಾಧನಾ (1993) .... ಮಧು
- ಆಪದ್ಭಾಧವುಡು(1992).... ಹೇಮಾ (ತೆಲುಗು ಚಿತ್ರ)
- ಹಮ್ಶಕಲ್ (1992) (ಮೀನಾಕ್ಷಿ ಶೇಷಾದ್ರಿಯಾಗಿ) .... ಸಾರಾ (ವಿನೋದ್ರವರ ಪತ್ನಿಯಾಗಿ)
- ಆಜ್ ಕ ಗೂಂಡ ರಾಜ್ (1992) (ಮೀನಾಕ್ಷಿ ಶೇಷಾದ್ರಿಯಾಗಿ) .... ಶಾಲು ಶರ್ಮ
- ಹಮ್ಲಾ (1992) .... ಸೀಮಾ
- ಪೋಲಿಸ್ ಔರ್ ಮುಜ್ರಿಂ (1992) (ಮೀನಾಕ್ಷಿ ಶೇಷಾದ್ರಿಯಾಗಿ).... ಕಿರಣ್
- ಅಕಯ್ಲ (1991) .... ಸೀಮಾ
- ಬ್ರಹ್ಮರಿಷಿ ವಿಶ್ವಾಮಿತ್ರ (1991) .... ಮೇನಕಾ (ತೆಲುಗು ಚಿತ್ರ)
- ಘರ್ ಪರಿವಾರ್ (1991)
- ಅಂಬಾ (1990) .... ಲಜ್ಜೋ
- ಜುರ್ಮ್ (1990) (ಮಿನಾಕ್ಷಿ ಶೇಷಾದ್ರಿ).... ಮೀನಾ ಎಸ್. ವರ್ಮ
- ಘಾಯಲ್ (1990) (ಮೀನಾಕ್ಷಿ ಶೇಷಾದ್ರಿ)..... ವರ್ಷಾ ಭಾರತಿ
- ಅವಾರಗೀ (1990) .... ಮೀನಾ
- ಘರ್ ಹೋ ತೊ ಐಸಾ (1990).... ಸೀಮಾ
- ಪ್ಯಾರ್ ಕಾ ಕರ್ಜ್ (1990) .... ಡಾ. ನೈನಾ
- ಶಾಂದಾರ್ (1990) .... ರಾಣಿ
- ಆಗ್ ಸೆ ಖೇಲೆಂಗೆ (1989) .... ಗೀತಾ
- ತೂಫಾನ್ (1989) .... ರಾಧ
- ಬಡೆ ಘರ್ ಕಿ ಬೇಟಿ (1989) (ಮೀನಾಕ್ಷಿ ಶೇಷಾದ್ರಿಯಾಗಿ) .... ಮಾಲಾ
- ಸಚ್ಚೆ ಕ ಬೋಲ್-ಬಾಲಾ(1989) .... ರೀಮಾ
- ಜೋಶಿಲಾಯ್ (1989) (ಮೀನಾಕ್ಷಿ ಶೇಷಾದ್ರಿಯಾಗಿ)
- ಘರಾನಾ (1989) .... ರಾಧ
- ಮಹಾದೇವ್ (1989) .... ಗೀತಾ
- ಮೊಹಬತ್ ಕ ಪೈಘಾಂ (1989) .... ಜೀನತ್ ಬಾನು
- ನಾಚೆ ನಾಗಿನ್ ಗಲಿ ಗಲಿ (1989)
- ತೇರಿ ಪಾಯಲ್ ಮೇರೆ ಗೀತ್ (1989) (ಮೀನಾಕ್ಷಿ ಶೇಷಾದ್ರಿಯಾಗಿ).... ಲೈಲಾ-ಜಾನ್/ಲೀಲಾ
- ವಿಜಯ್ (ಚಲನಚಿತ್ರ) (1988) .... ಸಪ್ನಾ
- ಶೆಹೆನ್ಷಾಹ್ (1988) (ಪರಿಗಣಿಸಿಲ್ಲ) .... ಶಾಲು
- ಔರತ್ ತೇರಿ ಯಹಿ ಕಹಾನಿ (1988) .... ಸಾವಿತ್ರಿ
- ಬೀಸ್ ಸಾಲ್ ಬಾದ್ (1988) .... ಕಿರಣ್ ಠಾಕೂರ್
- ಗಂಗಾ ಜಮುನಾ ಸರಸ್ವತಿ (1988) .... ಜಮುನ
- ಇನ್ತೆಕಾಮ್ (1988)
- ಮೈ ತೇರೆ ಲಿಯೇ (1988) .... ರಿಂಕು ಸಾಗರ್
- ಸತ್ಯಮೇವ್ ಜಯತೆ (1987) (ಮೀನಾಕ್ಷಿ ಶೇಷಾದ್ರಿಯಾಗಿ) .... ಸೀಮಾ
- ಡಕಾಯಿತ್ (1987) (ಮೀನಾಕ್ಷಿ ಶೇಷಾದ್ರಿಯಾಗಿ) .... ಜಾವಲಿ
- ಇನಾಂ ದಸ್ ಹಜಾರ್ (1987) .... ಸಿಬಿಐ ಆಫೀಸರ್ ಕಮಲ್ ಮಲೋತ್ರಾ ಅಕಾ ಸೋನಿಯಾ
- ಮುಕದ್ದರ್ ಕಾ ಫೈಸ್ಲಾ (1987) .... ಮೀನಾ
- ಪರಿವಾರ್ (1987) (ಮೀನಾಕ್ಷಿ ಶೇಷಾದ್ರಿಯಾಗಿ) .... ಅನಿತಾ
- ಸ್ವಾತಿ (1986)
- ದಿಲ್ವಾಲ (1986) .... ಪದ್ಮ
- ಅಲ್ಹಾ ರಖ್ಹಾ (1986) .... ರಾಣಿ
- ದಹ್ಲೀಜ್ (1986) .... ನೈನಿ ಸಕ್ಸೇನಾ
- ಮಾ ಬೇಟಿ (1986) ಮೀನು /ಆಶ
- ಮೇನ್ ಬಲವಾನ್ (1986) .... ನತಾಶ
- ರಿಕ್ಕಿ (1986)
- ಲವರ್ ಬಾಯ್ (1985) .... ರಾಧ
- ಮೇರಾ ಘರ್ ಮೇರೆ ಬಚ್ಚೆ (1985) .... ಸರಿತಾ
- ಮೇರಿ ಜಂಗ್ (1985) .... ಗೀತ ಮಾಥುರ್
- ಮಹಾ ಶಕ್ತಿಮಾನ್ (1985) .... ಮಾಧುರಿ
- ಬೆವಾಫಾಯಿ (1985) .... ವಿನ್ನೀ
- ಮಹಾಗುರು (1985) .... ಬಸಂತಿ
- ಆಂಧಿ -ತೂಫಾನ್ (1985) .... ಮೀನಾ ಕಪೂರ್
- ಮೇರಾ ಜವಾಬ್ (1985) (ಮೀನಾಕ್ಷಿ ಶೇಷಾದ್ರಿಯಾಗಿ) .... ಪೂನಂ
- ಆವಾರಾ ಬಾಪ್ (1985) (ಮೀನಾಕ್ಷಿ ಶೇಷಾದ್ರಿಯಾಗಿ)
- ಹೋಶಿಯಾರ್ (1985) .... ಜ್ಯೋತಿ
- ಪೈಸಾ ಎಹ್ ಪೈಸಾ (1985) .... ಸಪ್ನಾ
- ಲವ್ ಮ್ಯಾರೇಜ್ (1984) .... ರಿತು ಮಫ್ತಲಾಲ್
- ದೋ ಗುಲಾಬ್ (1983)
- ಹೀರೋ (1983/II) .... ರಾಧಾ ಮಾಥುರ್
- ಪೇಂಟರ್ ಬಾಬು (1983) .... ರೇನು ಕೈಲಾಶ್ನಾಥ್
ಫಿಲಂಫೇರ್ ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು [ಬದಲಾಯಿಸಿ]
- ಉತ್ತಮ ನಟಿ - ಜುರ್ಮ್ (1990)
- ಉತ್ತಮ ನಟಿ - ದಾಮಿನಿ (1993)
ಆಕರಗಳು [ಬದಲಾಯಿಸಿ]
- ↑ "ಫಿಲ್ಮೊಗ್ರಫಿ ಆಫ್ ಮೀನಾಕ್ಷಿ ಶೇಷಾದ್ರಿ", Indiafm.com