ಮಿನ್ನಿ ಡ್ರೈವರ್
ವಿಕಿಪೀಡಿಯ ಇಂದ
ಮಿನ್ನಿ ಡ್ರೈವರ್ (ಜನನ: ಜನವರಿ ೩೧, ೧೯೭೦): ಬ್ರಿಟಿಷ್ ಚಿತ್ರನಟಿಯರಲ್ಲೊಬ್ಬರು. ಗುಡ್‍ವಿಲ್ ಹಂಟಿಂಗ್ ಎಂಬ ಚಲನಚಿತ್ರದ ನಟನೆಗೆ ೧೯೯೭ರಲ್ಲಿ ಅಕಾಡೆಮಿ (ಆಸ್ಕರ್) ಪ್ರಶಸ್ತಿಗೆ ಈಕೆ ನೇಮಕವಾಗಿದ್ದರು.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |