ಮಾವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾವೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಸಾಲೆತ್ತೂರು ಗ್ರಾಮದ ಒಂದು ಪುಟ್ಟ ಹಳ್ಳಿ. ಅಡಿಕೆ ತೋಟ, ಹಸಿರು ಗದ್ದೆ ಹಾಗೂ ಗುಡ್ಡ ಬೆಟ್ಟಗಳಿಂದ ಸುತ್ತುವರಿದಿರುವ ಸುಂದರವಾದ ತಾಣ.





"https://kn.wikipedia.org/w/index.php?title=ಮಾವೆ&oldid=637304" ಇಂದ ಪಡೆಯಲ್ಪಟ್ಟಿದೆ