ಮಾಧಾಪುರ
ವಿಕಿಪೀಡಿಯ ಇಂದ
ಹೈದರಾಬಾದ್ ಮಹಾನಗರದ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಇರುವ ಪ್ರದೇಶ.
ಪ್ರಮುಖ ಸಂಸ್ಥೆಗಳು: ಗೂಗಲ್ ಥಾಮ್ಸನ್ ರಾಯಿಟರ್‍ಸ್ ಹಾಂಗ್‌ಕಾಂಗ್ ಮತ್ತು ಷಾಂಘಾಯ್ ಬ್ಯಾಂಕಿನ್ ಕಾರ್ಪೋರೇಷನ್ ವಿಪ್ರೋ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್
ಇಲ್ಲಿನ "ಹೈಟೆಕ್ಸ್" ಪ್ರಾಂಗಣದಲ್ಲಿ ಹಲವಾರು ಅಂತರಾಷ್ಟ್ರೀಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.