ಮಾದಿಗ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮಾದಿಗ
ಒಟ್ಟು ಜನಸಂಖ್ಯೆ
9000000(90 lakhs)
ಜನಸಂಖ್ಯಾ ಬಾಹುಳ್ಯದ ಪ್ರದೇಶಗಳು
ಆಂಧ್ರ ಪ್ರದೇಶ, ಕರ್ನಾಟಕ
ಭಾಷೆಗಳು

ತೆಲುಗು ಭಾಷೆ, ಕನ್ನಡ

ಧರ್ಮ

ಹಿಂದೂ, ಕ್ರೈಸ್ತ, Judaism, ಬೌದ್ಧ ಧರ್ಮ

ಮಾದಿಗ ಇದು ಭಾರತೀಯರ ಒಂದು ಜಾತಿಯ ಹೆಸರು. ಇವರು ಮುಖ್ಹ್ಯವಾಗಿ ಆಂಧ್ರ ಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ಗಳಲ್ಲಿ ಕಂಡು ಬರುತ್ತಾರೆ.ಇವರನ್ನು ಮಾತಂಗಿ ಮಕ್ಕಳು,ಮಾದಿಗೌಡ,ಮಾದಿಗಾರು ಮುಂತಾದ ಹೆಸರುಗಳಿಂದಲೂ ಗುರುತಿಸುತ್ತಾರೆ.ಜಾತಿ ಪದ್ಧತಿಯಲ್ಲಿ ಇವರು ಅತ್ಯಂತ ತುಳಿಯಲ್ಪಟ್ಟವರು ಎಂದು ಪರಿಗಣಿಸಲ್ಪಟ್ಟಿದ್ದಾರೆ. ಇವರನ್ನು ಪರಿಶಿಸ್ಟ ಜಾತಿ ಎಂದು ವರ್ಗೀಕರಣ ಮಾಡಿರುತ್ತಾರೆ. ಸಾಂಪ್ರದಾಯಿಕವಾಗಿ ಇವರ ಕಸುಬು ಕೃಷಿ,ಚರ್ಮ ಹದಮಾಡುವುದು,ತಮ್ಮಟೆ ,ಡೋಲು ಇತ್ಯಾದಿಗಳನ್ನು ತಯಾರಿಸುವುದು.

ಬಾಹ್ಯ ಸಂಪರ್ಕಗಳು [ಬದಲಾಯಿಸಿ]

"http://kn.wikipedia.org/w/index.php?title=ಮಾದಿಗ&oldid=323136" ಇಂದ ಪಡೆಯಲ್ಪಟ್ಟಿದೆ