ಮಾಗಡಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮಾಗಡಿ
ತಾಲ್ಲೂಕು
Ranganatha Swamy temple
Ranganatha Swamy temple

Lua error in Module:Location_map at line 301: No value was provided for longitude.Location in Karnataka, India

Coordinates: 12°58′N 77°14′E / 12.97°N 77.23°E / 12.97; 77.23Coordinates: 12°58′N 77°14′E / 12.97°N 77.23°E / 12.97; 77.23
Country  India
State Karnataka
District Ramanagara district
Elevation ೯೨೫
Population (2001)
 • Total ೨೫,೦೦೦
Languages
 • Official Kannada
Time zone IST (UTC+5:30)

ಮಾಗಡಿಯು ಬೆಂಗಳೂರಿನಿಂದ ಕೇವಲ ೪೦ ಕಿ.ಮೀ. ದೂರದಲ್ಲಿದ್ದು, ಇತ್ತೀಚೆಗೆ ರಚನೆಗೊಂಡ ರಾಮನಗರ ಜಿಲ್ಲೆಯಲ್ಲಿ ಒಂದು ತಾಲ್ಲೂಕು ಕೇಂದ್ರವಾಗಿದೆ. ಬೆಂಗಳೂರಿನ ನಿರ್ಮಾತೃ ಮಾಗಡಿ ಕೆಂಪೇಗೌಡನ ಊರು.ಶಿವಗಂಗೆ, ಸಾವನದುರ್ಗ, ಮಾಗಡಿ ಕೋಟೆ, ಮಾಗಡಿ ರಂಗನಾಥ ದೇವಾಲಯ, ಸೋಮೇಶ್ವರ ದೇಗುಲ ಕುದೂರಿನ ಏಕಶಿಲಾ ಬೆಟ್ಟ ಮುಂತಾದ ಪ್ರವಾಸೀ ಕೇಂದ್ರಗಳನ್ನು ಹೊಂದಿದೆ.

ಸಾವನದುರ್ಗವು ಮಾಗಡಿಯಿಂದ ೧೩ ಕಿ.ಮೀ. ದೂರದಲ್ಲಿದ್ದು, ಏಕಶಿಲಾ ಬೆಟ್ಟವಾಗಿದೆ ಹಾಗೂ ೧೪೩೫ ಅಡಿ ಎತ್ತರವಿದೆ. ಇಲ್ಲಿ ಚೋಳರ ಕಾಲದ ವೀರಭದ್ರಸ್ವಾಮಿ ಹಾಗೂ ಲಕ್ಷೀನರಸಿಂಹ ದೇವಾಲಯಗಳಿವೆ. ಸಾವನದುರ್ಗದ ಹಳೆಯ ಹೆಸರು ಸಾವಿನದುರ್ಗ ಎಂದು ಎಂಬ ಉಲ್ಲೇಖವಿದೆ. ಏಕೆಂದರೆ ಟಿಪ್ಪು ಸುಲ್ತಾನ್ ತನ್ನ ಸಾಮ್ರಾಜ್ಯದಲ್ಲಿ ಯಾರಾದರೂ ಘೋರ ಅಫರಾದ ಮಾಡಿದರೆ ಅವರನ್ನು ಈ ಬೆಟ್ಟದ ಮೇಲಿನಿಂದ ಕೆಳಕ್ಕೆ ತಳ್ಳಿಸುತ್ತಿದ್ದನೆಂದು ಹೇಳಲಾಗುತ್ತದೆ. ಕಲ್ಲುದೇವನಹಳ್ಳಿ ಗ್ರಾಮದಲ್ಲಿ ಮಹದೇಶ್ವರ ದೇವಾಲಯವಿದೆ,

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"http://kn.wikipedia.org/w/index.php?title=ಮಾಗಡಿ&oldid=327685" ಇಂದ ಪಡೆಯಲ್ಪಟ್ಟಿದೆ