ಮಹಿಳಾ ರಾಷ್ಟ್ರಾಧ್ಯಕ್ಷರ ಪಟ್ಟಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಇದು ರಾಷ್ಟ್ರಾಧ್ಯಕ್ಷ ಪದವಿಗೆ ಆಯ್ಕೆಯಾದ ಅಥವ ಚುನಾಯಿತರಾದ ಮಹಿಳೆಯರ ಪಟ್ಟಿ. ಈ ಪಟ್ಟಿಯಲ್ಲಿ ದೇಶಗಳನ್ನು ಆಳುವ ರಾಣಿಯರು ಅಥವ ರಾಷ್ಟ್ರೀಯ ಸರ್ಕಾರಗಳ ಮಹಿಳಾ ಪ್ರಧಾನಿಗಳು ಸೇರಿಲ್ಲ. ತಾತ್ಕಾಲಿಕ ಅಧ್ಯಕ್ಷತನವನ್ನು ಹೊಂದಿದ್ದವರ ಹೆಸರುಗಳು ಓರೆಅಕ್ಷರಗಳಲ್ಲಿ ಇವೆ.

ಹೆಸರು ದೇಶ ಪಟ್ಟದ ಹೆಸರು ಆಡಳಿತ ಕಾಲ
ಖೆರ್ತೆಕ್ ಅನ್ಚಿಮಾ-ಟೊಕ ಟುವಾ Chairman of the Presidium of the Little Khural ೧೯೪೦ - ಅಕ್ಟೋಬರ್ ೧೧, ೧೯೪೪
ಸುಹ್ಬಾಟರಿನ್ ಯಂಜ್ಮಾ ಮಂಗೋಲಿಯ ತಾತ್ಕಾಲಿಕ ರಾಷ್ಟ್ರಪತಿ ಸೆಪ್ಟಂಬರ್ ೨೩ ೧೯೫೨ - ಜಲೈ ೭ ೧೯೫೪
ಇಸಾಬೆಲ್ ಮಾರ್ಟಿನೇಜ್ ದೆ ಪೆರಾನ್ ಅರ್ಜೆಂಟೀನ ರಾಷ್ಟ್ರಪತಿ ಜುಲೈ ೧ ೧೯೭೪ - ಮರ್ಚ್ ೨೪ ೧೯೭೬
ಲಿಡಿಯ ಗ್ವೀಲರ್ ಬೊಲಿವಿಯ ತಾತ್ಕಾಲಿಕ ರಾಷ್ಟ್ರಪತಿ ನವೆಂಬರ್ ೧೭ ೧೯೭೯ - ಜುಲೈ ೧೮ ೧೯೮೦
ವಿಗ್ಡಿಸ್ ಫಿನ್ಬೋಗಡೊಟಿರ್ ಐಸ್‍ಲ್ಯಾಂಡ್ ರಾಷ್ಟ್ರಪತಿ ಆಗಸ್ಟ್ ೧ ೧೯೮೦ - ಆಗಸ್ಟ್ ೧ ೧೯೯೬
ನಟಾಸ್ಯ ಮಿಚಿಕ್ ಸರ್ಬಿಯಾ ರಾಷ್ಟ್ರಪತಿ ೨೦೦೨ - ೨೦೦೪
ಬಿಲ್ಯಾನ ಪ್ಲಾವ್ಸಿಚ್ Republika Srpska ರಾಷ್ಟ್ರಪತಿ ೧೯೯೨
ಅಗಾಥ ಬಾರ್ಬರ ಮಾಲ್ಟ ರಾಷ್ಟ್ರಪತಿ ಫೆಬ್ರುವರಿ ೧೫ ೧೯೮೨-ಫೆಬ್ರುವರಿ ೧೫ ೧೯೮೭
ಕಾರ್ಮೆನ್ ಪೆರೇರ ಗಿನಿ-ಬಿಸ್ಸೌ ತಾತ್ಕಾಲಿಕ ರಾಷ್ಟ್ರಪತಿ ಮೇ ೧೪-ಮೇ ೧೬ ೧೯೮೪
ಕೊರಾಜಾನ್ ಅಕ್ವೀನೊ ಫಿಲಿಪ್ಪೀನ್ಸ್ ರಾಷ್ಟ್ರಪತಿ ಫೆಬ್ರುವರಿ ೨೫ ೧೯೮೬ - ಜೂನ್ ೩೦ ೧೯೯೨
ಎರ್ಥ ಪಾಸ್ಕಲ್-ಟ್ರೂಯಿಲೊ ಹೈತಿ ತಾತ್ಕಾಲಿಕ ರಾಷ್ಟ್ರಪತಿ ಮಾರ್ಚ್ ೧೩ ೧೯೯೦ - ಫೆಬ್ರುವರಿ ೭ ೧೯೯೧
ಸಬೀನ ಬೆರ್ಗ್ಮನ್-ಫೋಲ್ ಪೂರ್ವ ಜರ್ಮನಿ Chairman of the Volkskammer ಏಪ್ರಿಲ್ ೫ - ಅಕ್ಟೋಬರ್ ೨ ೧೯೯೦
ವಿಯೋಲೆಟ ಚಮೋರೋ ನಿಕರಾಗುವ ರಾಷ್ಟ್ರಪತಿ ಏಪ್ರಿಲ್ ೨೫ ೧೯೯೦-ಜನವರಿ ೧೦ ೧೯೯೭
ಮೇರಿ ರಾಬಿನ್‍ಸನ್ ಐರ್ಲೇಂಡ್ ರಾಷ್ಟ್ರಪತಿ ಡಿಸೆಂಬರ್ ೩ ೧೯೯೦-ಸೆಪ್ಟೆಂಬರ್ ೧೨ ೧೯೯೭
ರುಥ್ ಡ್ರೇಫುಸ್ ಸ್ವಿಟ್ಜರ್ಲ್ಯಾಂಡ್ Member of the Swiss Federal Council ೧೯೯೩-೨೦೦೨
ಸಿಲ್ವಿ ಕಿನಿಗಿ ಬುರುಂಡಿ Acting ರಾಷ್ಟ್ರಪತಿ October 27 1993-February 5 1994
ಚಂದ್ರಿಕಾ ಕುಮಾರತುಂಗ ಶ್ರೀ ಲಂಕಾ ರಾಷ್ಟ್ರಪತಿ ನವೆಂಬರ್ ೧೨ ೧೯೯೪ - ನವೆಂಬರ್ ೧೯ ೨೦೦೫
ರುಥ್ ಪೆರಿ ಲೈಬೀರಿಯ Chairman of the Council of State September 3 1996-August 2 1997
ರೋಸಾಲಿಯ ಆರ್ಟೇಗ ಸೆರಾನೋ ಎಕ್ವಡೋರ್ Caretaker ರಾಷ್ಟ್ರಪತಿ February 9-11 1997
ಮೇರಿ ಮ್ಯಾಕ್‍ಅಲೀಸ್ ಐರ್ಲ್ಯಾಂಡ್ ರಾಷ್ಟ್ರಪತಿ ನವೆಂಬರ್ ೧೧ ೧೯೯೭ - ಹಾಲಿ
ಜೆನೆಟ್ ಜಗನ್ ಗಯಾನ ರಾಷ್ಟ್ರಪತಿ December 19 1997-August 11 1999
ವೈರ ವಿಕೆ-ಫ್ರೀಬೆರ್ಗ ಲಾಟ್ವಿಯ ರಾಷ್ಟ್ರಪತಿ ಜುಲೈ ೮ ೧೯೯೯ - ಹಾಲಿ
ಮಿರೇಯ ಮಾಸ್ಕೋಸೊ ಪನಾಮ ರಾಷ್ಟ್ರಪತಿ September 1 1999-September 1 2004
ತಾರ್ಯ ಹಾಲೊನೆನ್ ಫಿನ್‍ಲ್ಯಾಂಡ್ ರಾಷ್ಟ್ರಪತಿ ಮಾರ್ಚ್ ೧ ೨೦೦೦ - ಹಾಲಿ
ಗ್ಲೋರಿಯಾ ಮಕಪಾಗಲ್-ಅರ್ರೋಯೊ ಫಿಲಿಪ್ಪೀನ್ಸ್ ರಾಷ್ಟ್ರಪತಿ ಜನವರಿ ೨೦ ೨೦೦೧ - ಹಾಲಿ
ಮೇಘಾವತಿ ಸುಕಾರ್ನೋಪುತ್ರಿ ಇಂಡೊನೇಷ್ಯ ರಾಷ್ಟ್ರಪತಿ ಜುಲೈ ೨೩ ೨೦೦೧ - ಅಕ್ಟೋಬರ್ ೨೦ ೨೦೦೪
ನೀನೊ ಬುರ್ಯನಾಡ್ಜೆ ಜಾರ್ಜಿಯ Acting ರಾಷ್ಟ್ರಪತಿ November 23 2003-January 25 2004
ಎಲ್ಲೆನ್ ಜಾನ್ಸನ್-ಸರ್ಲೀಫ್ ಲೈಬೀರಿಯ ರಾಷ್ಟ್ರಪತಿ ಜನವರಿ ೧೬ ೨೦೦೬ - ಹಾಲಿ
ಮಿಷೆಲ್ ಬಾಕಲೆಟ್ ಚಿಲಿ ರಾಷ್ಟ್ರಪತಿ ಮಾರ್ಚ್ ೧೧ ೨೦೦೬ - ಹಾಲಿ
ಪ್ರತಿಭಾ ಪಾಟೀಲ್ ಭಾರತ ರಾಷ್ಟ್ರಪತಿ ಜುಲೈ ೨೫ ೨೦೦೭ - ಹಾಲಿ

ಬಾಹ್ಯ ಸಂಪರ್ಕಗಳು[ಬದಲಾಯಿಸಿ]