ಮಲ್ಪೆ ಉಡುಪಿ ಪಟ್ಟಣದಿಂದ ಸುಮಾರು ೪ ಕಿ.ಮಿ. ದೂರದಲ್ಲಿರುವ ಒಂದು ನೈಸರ್ಗಿಕ ಬಂದರು. ಉದ್ಯಾವರ ನದಿಯು ಸಮುದ್ರವನ್ನು ಸೇರುವಲ್ಲಿ ಸ್ಥಿತವಾಗಿರುವ ಇದು ಉಡುಪಿ ನಗರಪಾಲಿಕೆಯ ಅಡಿಯಲ್ಲಿ ಇದೆ.