ಮೇರಿ ಕ್ಯೂರಿ

ವಿಕಿಪೀಡಿಯ ಇಂದ
(ಮರೀ ಕ್ಯೂರೀ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮೇರಿ ಕ್ಯೂರಿ

ಮೇರಿ ಕ್ಯೂರಿ(ನವಂಬರ್ 7, 1867 – ಜುಲೈ 4, 1934)ಪೊಲೆಂಡ್ ಮೂಲದ ಪ್ರೆಂಚ್ ಪ್ರಜೆ.ವಿಕಿರಣಶಾಸ್ತ್ರದ ಅದ್ವರ್ಯು.ರಸಾಯನಶಾಸ್ತ್ರ ಹಾಗೂ ಭೌತಶಾಸ್ತ್ರ ಎರಡೂ ವಿಭಾಗಗಳಲ್ಲಿ ನೊಬೆಲ್ ಪುರಸ್ಕಾರಕ್ಕೆ ಪಾತ್ರರಾದ ಏಕಮಾತ್ರ ವ್ಯಕ್ತಿ.ಪ್ಯಾರಿಸ್ ವಿಶ್ವವಿದ್ಯಾಲಯದ ಪ್ರಥಮ ಮಹಿಳಾ ಪ್ರಾಧ್ಯಾಪಕಿ.