ಮರಬಾಳೆ
ವಿಕಿಪೀಡಿಯ ಇಂದ
| ಮರಬಾಳೆ | |||||||||||||||
|---|---|---|---|---|---|---|---|---|---|---|---|---|---|---|---|
| ವೈಜ್ಞಾನಿಕ ವಿಂಗಡಣೆ | |||||||||||||||
|
|||||||||||||||
|
|
|||||||||||||||
| Musa textilis Née |
|||||||||||||||
|
|
ಮರಬಾಳೆಮ್ಯೂಸೇಸಿ ಕುಟುಂಬಕ್ಕೆ ಸೇರಿದ ಮರಬಾಳೆ ಒಂದು ಬಗೆಯ ಬಾಳೆ ಸಸ್ಯ. ಸಾಮಾನ್ಯ ಬಾಳೆ(Banana}ಯೂ ಇದೂ ಹತ್ತಿರದ ಸಂಬಂಧಿಗಳು.ಫಿಲಿಫೀನ್ಸ್ ಇದರ ತವರಾದರೂ ಭಾರತದ ಪಶ್ಚಿಮ ಬಂಗಾಳ,ತಮಿಳುನಾಡು ಹಾಗೂ ಅಂಡಮಾನ್ ದ್ವೀಪಗಳಲ್ಲಿ ಬೆಳೆಯುತ್ತಾರೆ.ಮುಖ್ಯವಾಗಿ ನಾರು ತಗೆಯಲು ಉಪಯೋಗವಾಗುತ್ತದೆ. ಇದರ ನಾರನ್ನು "ಮಣಿಲಾ ಹೆಂಪ್"ಎಂದು ಕರೆಯುತ್ತಾರೆ.