ಮನೀಶ್ ಪಾಂಡೆ
ವಿಕಿಪೀಡಿಯ ಇಂದ
ಮನೀಶ್ ಕೃಷ್ಣಾನಂದ ಪಾಂಡೆ (ಜನನ: ಸೆಪ್ಟೆಂಬರ್ ೧೦ ೧೯೮೯, ನೈನಿತಾಲ್, ಉತ್ತರಾಖಂಡ) ಒಬ್ಬ ಯುವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಪ್ರಾದೇಶಿಕ ಕ್ರಿಕೆಟಿನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಾರೆ. ೨೦೦೯ರಲ್ಲಿ ಭಾರತೀಯ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತ೦ಡದ ಪರ ಆಡಿ, ಮೊದಲ ಶತಕ ಬಾರಿಸಿದ್ದಾರೆ.