ಮಡ್ರಿಡ್
ವಿಕಿಪೀಡಿಯ ಇಂದ
| ಮ್ಯಾಡ್ರಿಡ್ | |||
| ಸಿಬೆಲೆಸ್ ಚೌಕ: ನಗರ ಸಭೆ ಮತ್ತು ಸಿಬೆಲೆ ಚಿಲುಮೆ | |||
|
|||
| ಧ್ಯೇಯಸೂತ್ರ: "Fui sobre agua edificada, mis muros de fuego son. Esta es mi insignia y blasón" (ನೀರಿನ ಮೇಲೆ ನನ್ನನ್ನು ಕಟ್ಟಲಾಯಿತು, ನನ್ನ ಗೋಡೆಗಳು ಬೆಂಕಿಯಿಂದ ಮಾಡಿದವು. ಇದು ನನ್ನ ಚಿನ್ಹೆ ಮತ್ತು ಫಲಕ) [೧][೨] | |||
| ರೇಖಾಂಶ: | |||
| ಸ್ಥಾಪನೆ | ೯ನೆಯ ಶತಮಾನ | ||
|---|---|---|---|
| ಸರ್ಕಾರ | |||
| - ಮೇಯರ್ | ಆಲ್ಬರ್ಟೊ ರುಯಿಜ್-ಗಲ್ಲರ್ಡೊನ್ | ||
| ವಿಸ್ತೀರ್ಣ | |||
| - ಭೂಭಾಗ | ೬೦೭ ಚದರ ಕಿಮಿ (೨೩೪.೪ ಚದರ ಮೈಲಿ) | ||
| - ಮಹಾನಗರ | ೧೦ ಚದರ ಕಿಮಿ (೪ ಚದರ ಮೈಲಿ) | ||
| ಎತ್ತರ | ೬೬೭ ಮೀ (೨,೧೮೮ ಅಡಿ) | ||
| ಜನಸಂಖ್ಯೆ (೨೦೦೫) | |||
| - ಒಟ್ಟು | ೩೨,೨೮,೩೫೯ | ||
| - ಸಾಂದ್ರತೆ | ೫,೧೯೮/ಚದರ ಕಿಮಿ (೧೩,೪೬೨.೮/ಚದರ ಮೈಲಿ) | ||
| - ಮಹಾನಗರ | ೭೦,೬೧,೭೪೮ | ||
| ಕಾಲಮಾನ | CET (UTC+1) | ||
| - ಬೇಸಿಗೆ (DST) | CEST (UTC+2) | ||
| ಅಂಚೆ ಕೋಡ್ | 28001-28080 | ||
| ದೂರವಾಣಿ ಕೋಡ್ | 34 (ಸ್ಪೇನ್) + 91 (ಮ್ಯಾಡ್ರಿಡ್) | ||
| ಅಂತರ್ಜಾಲ ತಾಣ: www.munimadrid.es ಸ್ಪ್ಯಾನಿಷ್ www.munimadrid.es ಆಂಗ್ಲ | |||
ಮ್ಯಾಡ್ರಿಡ್ ಸ್ಪೇನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ.[೩] ಇದು ಯುರೋಪಿಯನ್ ಒಕ್ಕೂಟದಲ್ಲಿ ಲಂಡನ್ ಮತ್ತು ಬರ್ಲಿನ್ ನಂತರದ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ. ಇದು ದೇಶದ ಮಧ್ಯ ಭಾಗದಲ್ಲಿರುವ ಮನ್ಜನಾರೆಸ್ ನದಿಯ ತಟದಲ್ಲಿ ಸ್ಥಿತವಾಗಿದೆ. ಸ್ಪೇನ್ ದೇಶದ ರಾಜನ ವಾಸಸ್ಥಳ ಕೂಡ ಆಗಿರುವ ಈ ನಗರ ಅದರ ರಾಜಕೀಯ ಕೇಂದ್ರವಾಗಿದೆ.
Puerta del Sol, Madrid.
ಉಲ್ಲೇಖಗಳು [ಬದಲಾಯಿಸಿ]
- ↑ "Los fuegos que conmocionaron Madrid", 20minutos.es, 2006-09-06. Retrieved on 2008-08-13. (in spanish) ಸ್ಪ್ಯಾನಿಷ್
- ↑ D. Ramón de Mesonero Romanos (1881). Oficinas de la Ilustración Española y Americana:El antiguo Madrid : paseos históricos-anedócticos por las calles y casas de esta villa. ಮರುಕಳಿಸಿದ ದಿನಾಂಕ 2008-08-13. ಸ್ಪ್ಯಾನಿಷ್
- ↑ http://www.ine.es/ Instituto Nacional de Estadística (National Statistics Institute)
ಹೊರಗಿನ ಸಂಪರ್ಕಗಳು [ಬದಲಾಯಿಸಿ]