ಮಂದಾಕಿನಿ ನದಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮಂದಾಕಿನಿ ನದಿಯು ಅಲಕನಂದಾ ನದಿಯ ಒಂದು ಉಪನದಿ. ಹಿಮಾಲಯಕೇದಾರನಾಥದ ಬಳಿಯ ಚಾರಾಬಾರಿ ಹಿಮನದಿಯಿಂದ ಉಗಮಿಸುವ ಮಂದಾಕಿನಿ ನದಿಯು ಕೇದಾರನಾಥ ನಂತರ ಗೌರಿಕುಂಡಗಳ ಬಳಿ ಹರಿಯುತ್ತದೆ. ಸೋನಪ್ರಯಾಗದಲ್ಲಿ ವಾಸುಕಿಗಂಗಾ ನದಿಯು ಮಂದಾಕಿನಿ ನದಿಯನ್ನು ಕೂಡಿಕೊಳ್ಳುತ್ತದೆ. ಮುಂದೆ ಮಂದಾಕಿನಿ ನದಿಯು ರುದ್ರಪ್ರಯಾಗದಲ್ಲಿ ಅಲಕನಂದಾ ನದಿಯನ್ನು ಸೇರುತ್ತದೆ. ಅಗಸ್ತ್ಯಮುನಿ ಮತ್ತು ಉಖಿಮಠಗಳು ಮಂದಾಕಿನಿ ನದಿಯ ತೀರದ ಇತರ ಪ್ರಮುಖ ಸ್ಥಳಗಳು.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು