ಮಂತ್ರಾಲಯ
ವಿಕಿಪೀಡಿಯ ಇಂದ
| ಮಂತ್ರಾಲಯ | |
| ಮಂತ್ರಾಲಯ ದೇವಸ್ಥಾನ | |
| ರಾಜ್ಯ - ಜಿಲ್ಲೆ |
ಆಂಧ್ರಪ್ರದೇಶ - ಕರ್ನೂಲು |
| ನಿರ್ದೇಶಾಂಕಗಳು | |
| ವಿಸ್ತಾರ | km² |
| ಸಮಯ ವಲಯ | IST (UTC+5:30) |
| ಜನಸಂಖ್ಯೆ - ಸಾಂದ್ರತೆ |
- /ಚದರ ಕಿ.ಮಿ. |
| ಅಂತರ್ಜಾಲ ತಾಣ: www.mantralayam.com | |
ಮಂತ್ರಾಲಯವು ಆಂಧ್ರ ಪ್ರದೇಶ ದಲ್ಲಿ ತುಂಗಭದ್ರಾ ನದಿಯ ದಂಡೆಯಲ್ಲಿರುವ ಒಂದು ಊರು. ಶ್ರೀ ರಾಘವೇಂದ್ರ ಸ್ವಾಮಿ ರವರ ನೆಲೆವೀಡಾಗಿದ್ದರಿಂದ ಪ್ರಖ್ಯಾತಿಗೊಂಡ ಸ್ಥಳ.