ಮಂಗಟ್ಟೆ ಹಕ್ಕಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮಂಗಟ್ಟೆ ಹಕ್ಕಿ ಹಾರ್ನ್ ಬಿಲ್ ಹಕ್ಕಿ

ಕರ್ನಾಟಕದ ಮಲೆನಾಡು ಮತ್ತು ಬಯಲುಸೀಮೆಗಳಲ್ಲಿ ಸಾಕಷ್ಟು ವ್ಯಾಪಕವಾಗಿ ಕಂಡುಬರುವ ಮಂಕಟ್ಟೆ ಹಕ್ಕಿ ಒಂದು ದೊಡ್ಡ ಗಾತ್ರದ ಹಕ್ಕಿ. ಇದನ್ನು ಹಾರ್ನ್ ಬಿಲ್ ಹಕ್ಕಿ ಎಂದೂ ಕರೆಯಲಾಗುತ್ತಿದ್ದು, ಏಳೆಂಟು ಪ್ರಬೇಧಗಳಿವೆ.