ಭೈರೋನ್ ಸಿಂಗ್ ಶೇಖಾವತ್
Wikipedia ಇಂದ
| ಭೈರೋನ್ ಸಿಂಗ್ ಶೇಖಾವತ್ | |
|
|
|
| ಅಧಿಕಾರದ ಅವಧಿ ಆಗಸ್ಟ್ ೧೯, ೨೦೦೨ – ಜುಲೈ ೨೧, ೨೦೦೭ |
|
| ರಾಷ್ಟ್ರಪತಿ | ಎ. ಪಿ. ಜೆ. ಅಬ್ದುಲ್ ಕಲಾಮ್ |
|---|---|
| ಪೂರ್ವಾಧಿಕಾರಿ | ಕೃಷ್ಣ ಕಾಂತ್ |
| ಉತ್ತರಾಧಿಕಾರಿ | ಮೊಹಮದ್ ಹಮೀದ್ ಅನ್ಸಾರಿ |
|
ರಾಜಸ್ಥಾನದ ೧೨ನೇ, ೧೯ನೇ ಮತ್ತು ೨೦ನೇ ಮುಖ್ಯ ಮಂತ್ರಿ
|
|
| ಅಧಿಕಾರದ ಅವಧಿ ಜೂನ್ ೨೨, ೧೯೭೭ – ಫೆಬ್ರುವರಿ ೧೬, ೧೯೮೦ |
|
| ಪೂರ್ವಾಧಿಕಾರಿ | ಹರಿ ದೇವ್ ಜೋಶಿ |
| ಉತ್ತರಾಧಿಕಾರಿ | ಜಗನ್ನಾಥ್ ಪಹಾಡಿಯ |
| ಅಧಿಕಾರದ ಅವಧಿ ಮಾರ್ಚ್ ೪ ೧೯೯೦ – ಡಿಸೆಂಬರ್ ೧೫ ೧೯೯೨ |
|
| ಪೂರ್ವಾಧಿಕಾರಿ | ಹರಿ ದೇವ್ ಜೋಶಿ |
| ಉತ್ತರಾಧಿಕಾರಿ | ರಾಷ್ಟ್ರಪತಿ ಆಡಳಿತ |
| ಅಧಿಕಾರದ ಅವಧಿ ಡಿಸೆಂಬರ್ ೪ ೧೯೯೩ – ನವೆಂಬರ್ ೨೯ ೧೯೯೮ |
|
| ಪೂರ್ವಾಧಿಕಾರಿ | ರಾಷ್ಟ್ರಪತಿ ಆಡಳಿತ |
| ಉತ್ತರಾಧಿಕಾರಿ | ಅಶೋಕ್ ಗೆಹ್ಲೋಟ್ |
|
|
|
| ಜನನ | ಅಕ್ಟೋಬರ್ ೨೩, ೧೯೨೩ ಕಛಾರಿಯವಾಸ್, ಸಿಕಾರ್, ರಾಜಸ್ಥಾನ |
| ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
| ಜೀವನಸಂಗಾತಿ | ಸೂರಜ್ ಕನ್ವಾರ್ |
| ವೃತ್ತಿ | ರಾಜಕಾರಣಿ |
| ಧರ್ಮ | ಹಿಂದೂ |
ಭೈರೋನ್ ಸಿಂಗ್ ಶೇಖಾವತ್ (ಹುಟ್ಟು: ಅಕ್ಟೋಬರ್ ೨೩, ೧೯೨೩) ಭಾರತದ ಉಪ ರಾಷ್ಟ್ರಪತಿಯಾಗಿ ಆಗಸ್ಟ್ ೨೦೦೨ರಿಂದ ಜುಲೈ ೨೦೦೭ರವರೆಗೆ ಕಾರ್ಯ ನಿರ್ವಹಿಸಿದವರು. ಭಾರತೀಯ ಜನತಾ ಪಕ್ಷದ ಸದಸ್ಯರಾಗಿರುವ ಇವರು ಇದಕ್ಕೆ ಮುಂಚೆ ೩ ಬಾರಿ ರಾಜಸ್ಥಾನದ ಮುಖ್ಯ ಮಂತ್ರಿಯಾಗಿದ್ದರು.