ಭಾರತೀಯ ವಿದ್ಯಾಭವನ
ವಿಕಿಪೀಡಿಯ ಇಂದ
|
|
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ವಿಕಿಪೀಡಿಯಾದ ಗುಣಮಟ್ಟ ಮತ್ತು ಆದರ್ಶಗಳನ್ನು ಹೊಂದಲು ಈ ಲೇಖನಕ್ಕೆ ಶುದ್ಧೀಕರಣ ಬೇಕಿದೆ. (January 2008) |
| 'ಭಾರತೀಯ ವಿದ್ಯಾಭವನ್' | |
|---|---|
| 150px 'ಭಾರತೀಯ ವಿದ್ಯಾಭವನದ ಲಾಂಛನ' |
|
| ಧ್ಯೇಯ | Let noble thoughts come to us from every side - Rigveda, 1-89-i |
| ಸ್ಥಾಪನೆ | ನವೆಂಬರ್, ೭, ೧೯೩೮ |
| ಪ್ರಕಾರ | ಖಾಸಗೀ ವಿಶ್ವವಿದ್ಯಾಲಯ |
| ಸ್ಥಳ | ಮುಂಬೈ,ಭಾರತ |
| ಅಂತರ್ಜಾಲ ತಾಣ | http://www.bhavans.info |
ಭಾರತೀಯ ವಿದ್ಯಾಭವನ, ನಮ್ಮ ಭಾರತದ ಸಂಸ್ಕೃತಿ, ಸಾಹಿತ್ಯ, ಸಂಗೀತ,ನೃತ್ಯ,ಲಲಿತಕಲೆ, ಜಾನಪದಸಾಹಿತ್ಯ, ಶಿಲ್ಪಕಲೆ, ಮತ್ತು ಒಟ್ಟಾರೆ ನಾಡಿನ ಎಲ್ಲಾ ಸಮರ್ಥ, ಪ್ರಭಾವಿ ಕಲೆಗಳನ್ನು ಪ್ರತಿಬಿಂಬಿಸುವ ಹಲವು ತಾಣಗಳ ಪ್ರಮುಖ ತಾಣವೆನ್ನಬಹುದು. ಇದನ್ನು ಸ್ಥಾಪಿಸಿದವರು, ಕುಲಪತಿ.ಕೆ.ಎಂ.ಮುನ್ಷೀಜಿಯವರು. ಮಹಾತ್ಮ ಗಾಂಧೀಜಿಯವರು ಇದರ ಬಗ್ಗೆ ಬಹಳ ಕಾಳಜಿ ವಹಿಸಿದ್ದರು.
ಮುಂಬಯಿಯಲ್ಲಿ ಭಾರತೀಯ ವಿದ್ಯಾಭವನ, ಚೌಪಾತಿ ಸಮುದ್ರತೀರದ ಹತ್ತಿರವಿದೆ. [ಬದಲಾಯಿಸಿ]
ಅಲ್ಲಿಗೆ 'ಚರ್ನಿ ರೋಡ್ ರೈಲ್ವೆ ಸ್ಟೇಷನ್' ಬಹಳ ಸಮೀಪ. ಹತ್ತಿರದಲ್ಲೇ 'ವಿಲ್ಸನ್ ಕಾಲೇಜ್', 'ಬಾಬುಲ್ ನಾಥ್ ಮಂದಿರ', 'ಹ್ಯಾಂಗಿಂಗ್ ಗಾರ್ಡನ್ಸ್' ಇತ್ಯಾದಿ ತಾಣಗಳಿವೆ. 'ಮಣಿಭವನ್, ಮುಂಬೈ', ಮೊದಲಾದ ಜನಪ್ರಿಯ ಸ್ಥಳಗಳಿವೆ. .