ಭಾರತೀಯ ಜೀವವಿಮಾ ನಿಗಮ
ವಿಕಿಪೀಡಿಯ ಇಂದ
ಭಾರತೀಯ ಜೀವವಿಮಾ ನಿಗಮವು (ಎಲ್ಐಸಿ) ಭಾರತದಲ್ಲಿನ ಅತ್ಯಂತ ದೊಡ್ಡ ಜೀವವಿಮಾ ಕಂಪನಿ, ಮತ್ತು ದೇಶದ ಅತಿ ದೊಡ್ಡ ಹೂಡಿಕೆದಾರವೂ ಆಗಿದೆ. ಅದು ಸಂಪೂರ್ಣವಾಗಿ ಭಾರತ ಸರ್ಕಾರದ ಅಧೀನವಾಗಿದೆ. ಅದು ಭಾರತ ಸರ್ಕಾರದ ವೆಚ್ಚಗಳ ಪೈಕಿ ಸುಮಾರು ಶೇಕಡಾ ೨೪.೬ರಷ್ಟು ವೆಚ್ಚಗಳನ್ನು ಒದಗಿಸುತ್ತದೆ. ಅದು ೮ ಟ್ರಿಲಿಯನ್ ರೂಪಾಯಿಗಳಷ್ಟು ಬೆಲೆಯ ಸ್ವತ್ತನ್ನು ಹೊಂದಿದೆಯೆಂದು ಅಂದಾಜಿಸಲಾಗಿದೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |