ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು
Wikipedia ಇಂದ
ಈ ಲೇಖನದಲ್ಲಿ ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳ ಪಟ್ಟಿ ಮಾಡಲಾಗಿದೆ. ಭಾರತವು ೨೮ ರಾಜ್ಯ ಮತ್ತು ೭ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ರಾಜ್ಯಗಳು ತಮ್ಮ ಸ್ವಂತ ಸರ್ಕಾರಗಳನ್ನು ರಚಿಸಿಕೊಳ್ಳುತ್ತವೆ. ಕೇಂದ್ರಾಡಳಿತ ಪ್ರದೇಶಗಳ ಆಡಳಿತವನ್ನು ಕೇಂದ್ರ ಸರ್ಕಾರವು ನಡೆಸುತ್ತದೆ. ಆದರೆ, ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೆರಿ ಮಾತ್ರ ತನ್ನ ಸ್ವಂತ ಸರ್ಕಾರವನ್ನು ರಚಿಸಿಕೊಳ್ಳುತ್ತದೆ
[ಬದಲಾಯಿಸಿ] ರಾಜಧಾನಿಗಳು
ಪಟ್ಟಿಯಲ್ಲಿ ಆಡಳಿತ, ಶಾಸಕಾಂಗ ಮತ್ತು ನ್ಯಾಯಾಂಗ ರಾಜಧಾನಿಗಳನ್ನು ಸೇರಿಸಲಾಗಿದೆ. ಆಡಳಿತ ರಾಜಧಾನಿಯು ರಾಜ್ಯ ಸರ್ಕಾರದ ಕಛೇರಿಗಳು ಇರುವ ಸ್ಥಳ; ಶಾಸಕಾಂಗ ರಾಜಧಾನಿಯು ರಾಜ್ಯದ ವಿಧಾನ ಸಭೆ ಇರುವ ಸ್ಥಳ ಮತ್ತು ನ್ಯಾಯಾಂಗ ರಾಜಧಾನಿಯು ರಾಜ್ಯದ ಉಚ್ಚ ನ್ಯಾಯಾಲಯ ಇರುವ ಸ್ಥಳ. ದಪ್ಪಕ್ಷರದಲ್ಲಿರುವ ಊರು ಮುಖ್ಯ ರಾಜಧಾನಿಯನ್ನು ಸೂಚಿಸುತ್ತದೆ. ಕೆಳಗಿನ ಪಟ್ಟಿಯಲ್ಲಿ ಬೇ ಮತು ಚ ಎಂದರೆ ಬೇಸಿಗೆಕಾಲ ಮತ್ತು ಚಳಿಗಾಲ ಎಂದು ಅರ್ಥ.
[ಬದಲಾಯಿಸಿ] ಟ್ಟಿಪ್ಪಣಿಗಳು
- ↑ ೧೯೭೧ರಲ್ಲಿ ಅಸ್ಸಾಂನಿಂದ ಮೇಘಾಲಯ ವಿಭಜನೆಗೊಂಡ ನಂತರ ಶಿಲ್ಲಾಂಗ ಎರಡೂ ರಾಜ್ಯಗಳ ಜಂಟಿ ರಾಜಧಾನಿಯಾಗ್ಗಿತ್ತು.
- ↑ ಚಂಡೀಗಢ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳ ರಾಜಧಾನಿಯಾಗಿದ್ದು, ಒಂದು ಪ್ರತ್ಯೇಕ್ಯ ಕೇಂದ್ರಾಡಳಿತ ಪ್ರದೇಶ ಕೂಡ ಆಗಿದೆ.
- ↑ ೧೮೪೩ರಿಂದ ಪಣಜಿ ಗೋವಾ ರಾಜ್ಯದ ರಾಜಧಾನಿಯಾಗಿದೆ.
- ↑ ಕೊಚ್ಚಿ ನಗರವು ೧೯೫೬ರ್ ಮೊದಲು ಇದ್ದ ಟ್ರಾವನ್ಕೋರ್-ಕೊಚ್ಚಿನ್ ರಾಜ್ಯದ ರಾಜಧಾನಿಯಾಗಿತ್ತು.
- ↑ ನಾಗ್ಪುರ ನಗರವು ೧೮೬೧ರಿಂದ ೧೯೫೦ರವರೆಗೆ ಇದ್ದ ಸೆಂಟ್ರಲ್ ಪ್ರಾವಿನ್ಸ್ ಮತ್ತು ಬೀರರ್ ಪ್ರದೇಶದ ರಾಜಧಾನಿಯಾಗಿತ್ತು. ನಂತರ ೧೯೫೦ರಲ್ಲಿ ಮಧ್ಯ ಪ್ರದೇಶ ರಾಜ್ಯವನ್ನು ರಚಿಸಲಾದಾಗ ನಾಗಪುರವನ್ನು ಅದರ ರಾಜಧಾನಿಯಾಗಿ ಮಾಡಲಾಯಿತು. ೧೯೫೬ರಲ್ಲಿ ಬೀರರ್ (ವಿಧರ್ಭ) ಪ್ರದೇಶವನ್ನು ಮಹಾರಾಷ್ಟ್ರದ ಜೊತೆ ವಿಲೀನಗೊಳಿಸಿದಾಗ, ನಾಗಪುರ ತನ್ನ ರಾಜಧಾನಿ ಸ್ಥಾನವನ್ನು ಕಳೆದುಕೊಂಡಿತು.
- ↑ Mumbai (Bombay) was the capital of Bombay Presidency which was a province until 1950. After that it became the capital of Bombay State, which was split into Gujarat and Maharashtra in 1960.
- ↑ In 1960, under the Nagpur pact, Nagpur became the second capital of Maharashtra. Although an official notification to this effect was only given in 1988. The India yearbook of the government of India still does not mention Nagpur, being either the second or winter capital of Maharashtra.
- ↑ Under the Nagpur pact, one of the preconditions for Vidarbha joining the state of Maharastra was that, at least one of the legislative sessions every year should be held in Nagpur. This session is supposed to specially deal with Vidarbha's problems.
- ↑ ೧೯೩೬ರಲ್ಲಿ ಪಂಜಾಬ್ ರಾಜ್ಯವನ್ನು ಸೃಷ್ಟಿಸಿದಾಗ ಲಾಹೋರ್ ಇದರ ರಾಜಧಾನಿಯಾಗಿತ್ತು. ಈಗ ಲಾಹೋರ್ ಪಾಕಿಸ್ತಾನದಲ್ಲಿದೆ.
- ↑ Gangtok has been the capital of Sikkim since 1890. Sikkim joined the Indian Union in 1975.
- ↑ Chennai (Madras) was the capital of the Madras Presidency since 1839, which was redrawn as Tamil Nadu in 1956.
- ↑ Dehradun is the provisional capital of Uttaranchal. The town of Gairsen is being built as the state's new capital.orissa's previous name was kalinga
Andhra Pradesh was formed combining erstwhile Andhra Rashtram and Telugu speaking regions of Madras Presidency and Hyderabad princely state. The capital of Andhra Rashtram was Kurnool.
[ಬದಲಾಯಿಸಿ] ಉಲ್ಲೇಖಗಳು
- THOMAS (2003). Manorama Year Book 2003 pgs 649-714. Malayala Manorama Co. Ltd. ISBN 81-900461-8-7.
- Jurisdiction and Seats of Indian High Courts. Eastern Book Company. ಮರುಕಳಿಸಿದ ದಿನಾಂಕ August 3, 2005.
- A Brief Historical Profile of Assam Legislative Assembly. Assam Legislative Assembly. ಮರುಕಳಿಸಿದ ದಿನಾಂಕ August 3, 2005.
ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು
ಅಗರ್ತಲ | ಇಂಫಾಲ | ಇಟಾನಗರ | ಐಝ್ವಾಲ್ | ಕವರಟ್ಟಿ | ಕೋಹಿಮ | ಕೊಲ್ಕತ್ತ | ಗಾಂಧಿನಗರ | ಗ್ಯಾಂಗಟಕ್ | ಚೆನ್ನೈ | ಚಂಡೀಗಡ | ಜೈಪುರ | ತಿರುವನಂತಪುರಮ್ | ದಮನ್ | ದಿಸ್ಪುರ್ | ಡೆಹ್ರಾಡೂನ್ | ನವ ದೆಹಲಿ | ಪಟ್ನಾ | ಪಣಜಿ | ಪುದುಚೆರಿ | ಪೋರ್ಟ್ ಬ್ಲೇರ್ | ಬೆಂಗಳೂರು | ಭುವನೇಶ್ವರ | ಭೂಪಾಲ್ | ಮುಂಬೈ | ರಾಂಚಿ | ರಾಯ್ಪುರ್ | ಲಕ್ನೌ | ಶಿಮ್ಲಾ | ಶಿಲ್ಲಾಂಗ | ಶ್ರೀನಗರ | ಸಿಲ್ವಾಸ | ಹೈದರಾಬಾದ್