ಭಾರತದ ರಾಜ್ಯಗಳು ಮತ್ತು ಪ್ರಾಂತ್ಯಗಳು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Merge-arrows.svg
ಈ ಲೇಖನವನ್ನು ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೆಸರಿನ ಲೇಖನದೊಂದಿಗೆ ಸೇರಿಸಬೇಕೆಂದು ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾಪನೆಯನ್ನು ಇಲ್ಲಿ ಚರ್ಚಿಸಿ

ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ[೧] ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಏಳು ಒಕ್ಕೂಟ ಪ್ರಾಂತ್ಯಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.[೧]

ಪರಿವಿಡಿ

[ಬದಲಾಯಿಸಿ] ರಾಜ್ಯಗಳು ಹಾಗು ಪ್ರಾಂತ್ಯಗಳ ಪಟ್ಟಿ

Map of India showing its subdivision into states and territories
೨೮ ರಾಜ್ಯಗಳು ಹಾಗು 7 ಒಕ್ಕೂಟ ಪ್ರಾಂತ್ಯಗಳು of ಭಾರತ
ಭಾರತದ ರಾಜ್ಯಗಳು
# ಹೆಸರು ಪಾಪ್ ರಾಜಧಾನಿ ಅತಿ ದೊಡ್ಡ ನಗರ
(ರಾಜಧಾನಿ ಅಲದಿದ್ದಲ್ಲಿ)
ಆಂಧ್ರ ಪ್ರದೇಶ ೭೬,೨೧೦,೦೦೭ ಹೈದರಾಬಾದ್‌
ಅರುಣಾಚಲ ಪ್ರದೇಶ ೧,೦೯೧,೧೨೦ ಇತನಗರ್
ಅಸ್ಸಾಂ ೨೬,೬೫೫,೫೨೮ ದಿಸ್ಪುರ್ ಗುವಾಹಟಿ
ಬಿಹಾರ ೮೨,೯೯೮,೫೦೯ ಪಾಟ್ನಾ
ಛತ್ತೀಸ್‌ಘರ್‌ ೨೦,೭೯೫,೯೫೬ ರಾಯ್‌ಪುರ್‌
ಗೋವಾ ೧೪೦೦೦೦೦ ಪಣಜಿ ವಾಸ್ಕೋ ದ ಗಮ
ಗುಜರಾತ್‌‌ ೫೦,೬೭೧,೦೧೭ ಗಾಂಧಿನಗರ್‌ ಅಹ್ಮದಾಬಾದ್
ಹರಿಯಾಣ ೨೧,೦೮೨,೯೮೯ ಚಂದಿಗರ್ಹ್ (ಹಂಚಿಕೊಂಡ) ಫರಿದಾಬಾದ್‌
ಹಿಮಾಚಲ ಪ್ರದೇಶ ೬,೦೭೭,೯೦೦ ಶಿಮ್ಲಾ
೧೦ ಜಮ್ಮು ಮತ್ತು ಕಾಶ್ಮೀರ ೧೦,೧೪೩,೭೦೦ ಶ್ರೀನಗರ್ (ಬೇಸಗೆ)
ಜಮ್ಮು (ಚಳಿಗಾಲ)
೧೧ ಜಾರ್ಖಂಡ್‌ ೨೬,೯೦೯,೪೨೮ ರಾಂಚಿ ಜಮ್ಷೆಡ್‌ಪುರ
೧೨ ಕರ್ನಾಟಕ ೫೨,೮೫೦,೫೬೨ ಬೆಂಗಳೂರು
೧೩ ಕೇರಳ ೩೧,೮೪೧,೩೭೪ ತಿರುವನಂತಪುರಂ ಕೊಚ್ಚಿ
೧೪ ಮಧ್ಯ ಪ್ರದೇಶ ೬೦,೩೮೫,೧೧೮ ಭೋಪಾಲ್‌ ಇಂದೋರ್‌
೧೫ ಮಹಾರಾಷ್ಟ್ರ ೯೬,೭೫೨,೨೪೭ ಮುಂಬಯಿ
೧೬ ಮಣಿಪುರ್‌ ೨,೩೮೮,೬೩೪ ಇಂಪಾಲ್‌
೧೭ ಮೇಘಾಲಯ ೨,೩೦೬,೦೬೯ ಶಿಲಾಂಗ್‌
೧೮ ಮಿಜೋರಾಮ್‌ ೮೮೮,೫೭೩ ಆಇಜವ್ಲ
೧೯ ನಾಗಲ್ಯಾಂಡ್‌ ೧,೯೮೮,೬೩೬ ಕೊಹಿಮಾ ದಿಮಾಪುರ್
೨೦ ಒರಿಸ್ಸಾ ೩೬,೭೦೬,೯೨೦ ಭುವನೇಶ್ವರ
೨೧ ಪಂಜಾಬ್‌ ೨೪,೨೮೯,೨೯೬ ಚಂದಿಗರ್ಹ್ (ಹಂಚಿಕೊಂಡ) ಲೂಧಿಯಾನ
೨೨ ರಾಜಸ್ಥಾನ ೫೬,೪೭೩,೧೨೨ ಜೈಪುರ
೨೩ ಸಿಕ್ಕಿಂ ೫೪೦,೪೯೩ ಗ್ಯಾಂಗ್ಟಕ್‌
೨೪ ತಮಿಳುನಾಡು ೬೬,೩೯೬,೦೦೦ ಚೆನ್ನೈ
೨೫ ತ್ರಿಪುರ ೩,೧೯೯,೨೦೩ ಅಗರ್ತಲ
೨೬ ಉತ್ತರ ಪ್ರದೇಶ ೧೯೦,೮೯೧,೦೦೦ ಲಕ್ನೋ ಕಾನ್ಪುರ್
೨೭ ಉತ್ತರಖಂಡ್ ೮,೪೭೯,೫೬೨ ದೆಹ್ರದುನ್ (ಮಧ್ಯಂತರ )
೨೮ ಪಶ್ಚಿಮ ಬಂಗಾಳ ೮೦,೨೨೧,೧೭೧ ಕೋಲ್ಕತ್ತಾ
ಕೇಂದ್ರಾಡಳಿತ ಪ್ರದೇಶ
# ಹೆಸರು ಪಾಪ್ ರಾಜಧಾನಿ ಅತಿ ದೊಡ್ಡ ನಗರ
ಅಂಡಮಾನ್‌ ಮತ್ತು ನಿಕೊಬಾರ್‌ ದ್ವೀಪಗಳು ೩೫೬,೧೫೨ ಪೋರ್ಟ್‌ಬ್ಲೇರ್
ಬಿ ಚಂಡಿಗಡ್ ೯೦೦,೬೩೫ ಚಂಡಿಗಡ್
ಸಿ ದಾದ್ರಾ ಮತ್ತು ನಗರ್ ಹವೇಲಿ ೨೨೦,೪೫೧ ಸಿಲ್ವಸ್ಸ
ಡಿ ದಾಮನ್ ಮತ್ತು ದಿಯು ೨೨೦,೪೫೧ ದಮನ್
ಲಕ್ಷದ್ವೀಪ್‌ ೬೦,೫೯೫ ಕವರಟ್ಟಿ ಅಂದ್ರೋತ್ತ್
ಎಫ್ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ ೧೩,೭೮೨,೯೭೬ ದೆಹಲಿ
ಜಿ. ಪುದುಚೆರಿ ೯೭೩,೮೨೯ ಪುದುಚೆರಿ

[ಬದಲಾಯಿಸಿ]

[ಬದಲಾಯಿಸಿ]

[ಬದಲಾಯಿಸಿ]

ಟೆಂಪ್ಲೇಟು:India divisions by



[ಬದಲಾಯಿಸಿ]

[ಬದಲಾಯಿಸಿ]

[ಬದಲಾಯಿಸಿ] ಇವನ್ನೂ ಗಮನಿಸಿ

[ಬದಲಾಯಿಸಿ] ಉಲ್ಲೇಖಗಳು

  1. ೧.೦ ೧.೧ States and union territories. ಮರುಕಳಿಸಿದ ದಿನಾಂಕ 2007-09-07.

[ಬದಲಾಯಿಸಿ] ಬಾಹ್ಯ ಕೊಂಡಿಗಳು

ಟೆಂಪ್ಲೇಟು:Geography of India ಟೆಂಪ್ಲೇಟು:Articles on first-level administrative divisions of Asian countries ಟೆಂಪ್ಲೇಟು:Use dmy dates

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು