ಭಾಗಾಕಾರ
ವಿಕಿಪೀಡಿಯ ಇಂದ
ಭಾಗಾಕಾರವು ಪ್ರಾಥಮಿಕ ಅಂಕಗಣಿತದ ಒಂದು ಕ್ರಿಯೆ. ಇದನ್ನು (÷) ಚಿನ್ಹೆಯಿಂದ ಗುರುತಿಸುತ್ತಾರೆ.ಭಾಗಾಕಾರವು ಒಂದು ಗುಂಪಿನಲ್ಲಿರುವ ವಸ್ತುಗಳನ್ನು ಸಮ ಭಾಗಗಳಾಗಿ ಪ್ರತ್ಯೇಕಿಸುವ ಒಂದು ವಿಧಾನ. ಇದು ಅಂಕಗಣಿತದ ಮೂಲಭೂತ ನಾಲ್ಕು ಕ್ರಿಯೆಗಳಲ್ಲಿ ಒಂದಾಗಿದೆ.ಉಳಿದ ಕ್ರಿಯೆಗಳೆಂದರೆ ಸಂಕಲನ, ವ್ಯವಕಲನ, ಗುಣಾಕಾರ.
ಬಾಹ್ಯ ಸಂಪರ್ಕಗಳು [ಬದಲಾಯಿಸಿ]
ವಿಕಿಮೀಡಿಯ ಕಣಜದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ:
- Division on a Japanese abacus selected from Abacus: Mystery of the Bead
- Chinese Short Division Techniques on a Suan Pan
- [http://www.math.wichita.edu/history/topics/arithmetic
|
|
|||||
