ಭಕ್ತಿ
ವಿಕಿಪೀಡಿಯ ಇಂದ
ಹಿಂದೂ ಧರ್ಮದ ಪ್ರಮುಖ ನಂಬಿಕೆಗಳಲ್ಲಿ ಭಕ್ತಿಯು ಒಂದು.
ನವವಿಧ ಭಕ್ತಿಗಳು [ಬದಲಾಯಿಸಿ]
- ಶ್ರವಣ ಭಕ್ತಿ
- ಕೀರ್ತನ ಭಕ್ತಿ
- ಸ್ಮರಣ ಭಕ್ತಿ
- ಪಾದಸೇವನ ಭಕ್ತಿ
- ಅರ್ಚನ ಭಕ್ತಿ
- ವಂದನ ಭಕ್ತಿ
- ದಾಸ್ಯ ಭಕ್ತಿ
- ಸಖ್ಯ ಭಕ್ತಿ
- ಆತ್ಮನಿವೇದನ ಭಕ್ತಿ
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |