ಬ್ರಹ್ಮಾವರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಬ್ರಹ್ಮಾವರ
India-locator-map-blank.svg
Red pog.svg
ಬ್ರಹ್ಮಾವರ
ರಾಜ್ಯ
 - ಜಿಲ್ಲೆ
Karnataka
 - Udupi District
ನಿರ್ದೇಶಾಂಕಗಳು 13.70° N 74.75° E
ವಿಸ್ತಾರ {{{area_total}}} km²
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ
{{{population_total}}}
 - {{{population_density}}}/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 576213[೧]
 - +0820[೨]
 - KA-20[೩]
ಅಂತರ್ಜಾಲ ತಾಣ: www.brahmavara.com

ಬ್ರಹ್ಮಾವರ ರಾಸ್ತ್ರಿಯ ಹೆದ್ದಾರಿ ೧೭ರಲ್ಲಿ ಉಡುಪಿಯಿಂದ ಉತ್ತರಕ್ಕೆ ಇರುವ ನಗರ. ಪುರಾಣದ ಪ್ರಕಾರ ಬ್ರಹ್ಮಾವರ ನಗರವನ್ನು ರಾಜರು ಬ್ರಾಹ್ಮಣರಿಗೆ ಉಡುಗೊರೆಯಾಗಿ ಕೊಟ್ಟ ಪೇಟೆಯೆಂದು, ನಂತರ ಆಡುಭಾಶೆಯಲ್ಲಿ 'ಬ್ರಹ್ಮಾವರ ಯೆಂದು ಕರೆಯಲ್ಫಟ್ಟಿತು.

ಪರಿವಿಡಿ

ಇತಿಹಾಸ [ಬದಲಾಯಿಸಿ]

ಬ್ರಹ್ಮಾವರದಲ್ಲಿರುವ ಮಹಾಲಿಂಗೇಶ್ವರ ದೇವಸ್ತಾನ ಕ್ರಿ.ಶ ೯ರಲ್ಲಿ ಕಟ್ಟಲಾಯಿತು ಯೆಂದು ನಂಬಲಾಗಿದೆ. ದೇವಸ್ತಾನದ ಗೋಡೆಗಳಲ್ಲಿ ಗಜ- ( Gaja-Gowri) ಯ ಚಿತ್ರವಿದ್ದು ಅದನ್ನು ನವರಂಗದಲ್ಲಿ ಇಡಲಾಗಿದೆ ಆದ್ದರಿಂದ ಅದನ್ನು ಹೊಯ್ಸಳರ ಕಾಲದ್ದೆಂದು ನಂಬಲಾಗಿದೆ. ಹಂದಾಡಿ ಬ್ರಹ್ಮಾವರದ ಹತೀರದ ಚಿಕ್ಕ ಊರು, ಅದನ್ನು ಹಂದೆ ಕುಟುಂಬಕ್ಕೆ ಉಡುಗೊರೆಯಾಗಿ ನೀಡಲಾಯಿತು ಎನ್ನಲಾಗಿದೆ.ಬ್ರಹ್ಮಾವರದಲ್ಲಿರುವ ಗೊಪಿನಾಥ ದೇವಸ್ತಾನ ೩ನೆಯ ದೇವಸ್ತಾನ ಎಂದು ಬರವಣಿಗೆಯಲ್ಲಿ ಇದೆ.

ಜನಸಂಖ್ಯೆ [ಬದಲಾಯಿಸಿ]

ಬ್ರಹ್ಮಾವರದಲ್ಲಿ ಬಂಟರು,ಕೊಂಕಣಿ, ಬ್ರಾಹ್ಮಣರು, ಕ್ರೈಸ್ತ ಧರ್ಮದವರು, ಹಾಗು ಚಿಕ್ಖ ಮುಸಲ್ಮಾನ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿದ್ದಾರೆ.

ಶೈಕ್ಷಣಿಕ ಸಂಸ್ಥೆಗಳು [ಬದಲಾಯಿಸಿ]

ಇತರೆ ಸ್ಥಳಗಳು [ಬದಲಾಯಿಸಿ]

ಸಾರಿಗೆ ಸಂಪರ್ಕ [ಬದಲಾಯಿಸಿ]

ಬ್ರಹ್ಮಾವರವು ರಾ.ಹೆ. ೧೭ರಲ್ಲಿ ಉಡುಪಿ ಮತು ಕುಂದಾಪುರಗಳ ನಡುವೆ ಇರುವುದರಿಂದಾಗಿ ನೇರ ಬಸ್ ಸಂಪರ್ಕ ಹೊಂದಿದೆ. ಹಾಗು ಬೆಂಗಳೂರು, ಮುಂಬಯಿ, ಹುಬ್ಬಳ್ಳಿ, ಶಿವಮೊಗ್ಗ ಮೊದಲಾದ ಸ್ಥಳಗಳಿಗೆ ನೇರ ರಸ್ಥೆ ಸಂಪರ್ಕ ಹೊಂದಿದೆ.

ರೈಲು ಸಂಪರ್ಕ [ಬದಲಾಯಿಸಿ]

ಬಾರ್ಕೂರು ಹತ್ತಿರದ ರೈಲು ನಿಲ್ಡಾಣ.

ವಿಮಾನ ನಿಲ್ಡಾಣ [ಬದಲಾಯಿಸಿ]

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರದ ವಿಮಾನ ನಿಲ್ಡಾಣ.

ನದಿಗಳು [ಬದಲಾಯಿಸಿ]

ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಅರಬ್ಬೀ ಸಮುದ್ರ ಸೇರುವ ಮೊದಲು ಸುವರ್ಣ ಹಾಗು ಸೀತಾ ನದಿಗಳು ಬ್ರಹ್ಮಾವರದ ಮೂಲಕ ಹರಿದು ಅರಬ್ಬೀ ಮಹಾಸಾಗರದಲ್ಲಿ ಸೇರುತ್ತವೆ.


ಹೊಸ ಲೇಖನ

References [ಬದಲಾಯಿಸಿ]

  1. Central Excise and Service Tax Location Code (Areas Under the Range West of Mangalore-II DVN (610201). Central Excise and Service Tax. ಮರುಕಳಿಸಿದ ದಿನಾಂಕ 2008-07-14.
  2. STD Codes for cities in Karnataka. Bharat Sanchar Nigam Limited (BSNL). ಮರುಕಳಿಸಿದ ದಿನಾಂಕ 2008-07-06.
  3. List of RTOs. AICDA (All India Car Dealers Association). ಮರುಕಳಿಸಿದ ದಿನಾಂಕ 2008-07-14.