ಬ್ರಷ್ಟಾಚಾರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಟ್ರಾನ್ಸ್ಪೆರೆನ್ಸಿ ಇಂಟರ್‍ನ್ಯಾಷನಲ್ ಅವರ ಮಾಪನದಲ್ಲಿ ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ಬ್ರಷ್ಟಾಚಾರದ ಪ್ರಮಾಣ

ಬ್ರಷ್ಟಾಚಾರವು ಯಾವುದೇ ಸರಕಾರದ ಅಧಿಕಾರಿಗಳು ತಮ್ಮ ಸರ್ಕಾರಿ ಅಧಿಕಾರವನ್ನು ಅನಧಿಕೃತವಾದ ಸ್ವಂತ ಉಪಯೋಗಕ್ಕೆ ಬಳಸಿಕೊಳ್ಳುವುದು.