ಬೊಗೋಟ
ವಿಕಿಪೀಡಿಯ ಇಂದ
(ಬೊಗೊಟಾ ಇಂದ ಪುನರ್ನಿರ್ದೇಶಿತ)
| ಬೊಗೋಟ | |||
| ಬೊಗೋಟ ಗಗನನಕ್ಷೆ | |||
|
|||
| ಧ್ಯೇಯಸೂತ್ರ: Bogotá, 2600 metros más cerca de las estrellas ಬೊಗೋಟ, ೨೬೦೦ ಮೀಟರ್ ನಕ್ಷತ್ರಗಳಿಗೆ ಹತ್ತಿರ |
|||
| ಬೊಗೋಟದ ಬಡವಣೆಗಳು (localidades) | |||
| ರೇಖಾಂಶ: | |||
| ದೇಶ | |||
|---|---|---|---|
| ವಿಭಾಗ | ಬೊಗೋಟ, ಡಿ.ಸಿ. | ||
| ಸ್ಥಾಪನ | ಆಗಸ್ಟ್ ೬, ೧೫೩೮ | ||
| ಸರ್ಕಾರ | |||
| - ಮೇಯರ್ | ಸಾಮ್ಯುಯೆಲ್ ಮೊರೆನೊ ರೋಜಾಸ್ | ||
| ವಿಸ್ತೀರ್ಣ | |||
| - ಒಟ್ಟು | ೧,೫೮೭ ಚದರ ಕಿಮಿ (೬೧೨.೭ ಚದರ ಮೈಲಿ) | ||
| - ಭೂಭಾಗ | ೧,೭೩೧.೯ ಚದರ ಕಿಮಿ (೬೬೮.೭ ಚದರ ಮೈಲಿ) | ||
| ಎತ್ತರ [೧] | ೨,೬೪೦ ಮೀ (೮,೬೬೧ ಅಡಿ) | ||
| ಜನಸಂಖ್ಯೆ (೨೦೦೫ ಸೆನ್ಸಸ್) [೧] | |||
| - ಒಟ್ಟು | ೬ | ||
| - ಸಾಂದ್ರತೆ | ೩,೯೧೪/ಚದರ ಕಿಮಿ (೧೦,೧೩೭.೧/ಚದರ ಮೈಲಿ) | ||
| - ಮಹಾನಗರ | ೭ | ||
| ಅಂತರ್ಜಾಲ ತಾಣ: ನಗರದ ಅಧಿಕೃತ ತಾಣ ಮೇಯರ್ ಅಧಿಕೃತ ತಾಣ ಬೊಗೋಟ ಪ್ರವಾಸೋದ್ಯಮ |
|||
ಬೊಗೋಟ — ಅಧಿಕೃತವಾಗಿ ಬೊಗೋಟ, ಡಿ.ಸಿ. (ಡಿ.ಸಿ. ಎಂದರೆ "Distrito Capital", ಅಥವ "ರಾಜಧಾನಿ ಜೆಲ್ಲಿ") ಕೊಲಂಬಿಯ ದೇಶದ ರಾಜಧಾನಿ ನಗರ ಮತ್ತು ಅದರ ಅತ್ಯಂತ ದೊಡ್ಡ ನಗರ. ಹಿಂದೆ ಸಾಂಟ ಫೆ ಡೆ ಬೊಗೋಟ ಎಂದು ಕರೆಯಲ್ಪಡುತ್ತಿದ ಈ ನಗರ ೬,೭೭೬,೦೦೯ ಜನರೊಂದಿಗೆ ಕೊಲಂಬಿಯದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ.[೨] ಅನೇಕ ವಿಶ್ವವಿದ್ಯಾಲಯಗಳು ಮತ್ತು ಗ್ರಂಥಾಲಗಳು ಇರುವ ಈ ನಗರ ದಕ್ಷಿಣ ಅಮೇರಿಕದ ಅಥೆನ್ಸ್ ಎಂದೆ ಹೆಸರುವಾಸಿಯಾಗಿದೆ.[೩].
ಉಲ್ಲೇಖಗಳು [ಬದಲಾಯಿಸಿ]
- ↑ Bogotá Distrito Capital (Spanish). CORFERIAS (2008). ಮರುಕಳಿಸಿದ ದಿನಾಂಕ 29 December 2008.
- ↑ Censo general (2005) (Spanish). DANE (2005). ಮರುಕಳಿಸಿದ ದಿನಾಂಕ 29 December 2008.
- ↑ German explorer Alexander von Humboldt was the first European to call Bogotá "The Athens of South America" during his visit to the city in 1802
ಹೊರಗಿನ ಸಂಪರ್ಕಗಳು [ಬದಲಾಯಿಸಿ]