ಬೆಳ್ಳಿ ಮೋಡಗಳು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಬೆಳ್ಳಿ ಮೋಡಗಳು
ಬಿಡುಗಡೆ ವರ್ಷ ೧೯೯೨
ಚಿತ್ರ ನಿರ್ಮಾಣ ಸಂಸ್ಥೆ ಜಿ.ವಿ.ಕೆ. ಪ್ರೊಡಕ್ಷನ್ಸ್
ಮುಖ್ಯಪಾತ್ರ(ಗಳು)(ಗಂಡು) ರಮೆಶ್ ಅರವಿ೦ದ
ಮುಖ್ಯಪಾತ್ರ(ಗಳು)(ಹೆಣ್ಣು) ಮಾಲಾಶ್ರೀ
ಪೋಷಕ ಪಾತ್ರವರ್ಗ ಜಯಂತಿ, ತೂಗುದೀಪ ಶ್ರೀನಿವಾಸ್
ನಿರ್ದೇಶನ ಕೆ.ವಿ.ರಾಜು
ಸಂಗೀತ ನಿರ್ದೇಶನ ಉಪೇಂದ್ರಕುಮಾರ್
ಚಿತ್ರಕಥೆ
ಸಂಭಾಷಣೆ
ಕಥೆ
ಕಥೆ ಆಧಾರ
ಸಾಹಿತ್ಯ
ಹಿನ್ನೆಲೆ ಗಾಯನ ಎಸ್.ಪಿ.ಬಾಲಸುಬ್ರಹ್ಮಣ್ಯಂ
ಛಾಯಾಗ್ರಹಣ ಜೆ.ಜಿ.ಕೃಷ್ಣ
ನೃತ್ಯ
ಸಾಹಸ
ಸಂಕಲನ
ನಿರ್ಮಾಪಕರು ಜಿ.ಗೋವಿಂದ್
ದೇಶ
ಭಾಷೆ
ಅವಧಿ
ವಿತರಕರು
ಸ್ಟುಡಿಯೋ
ಪ್ರಶಸ್ತಿಗಳು
ಇತರೆ ಮಾಹಿತಿ

ಬೆಳ್ಳಿ ಮೋಡಗಳು - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.

ಬೆಳ್ಳಿ ಮೋಡಗಳು (1992) - ಹೃದಯವೆ ನಿನ್ನ ಹೆಸರಿಗೆ Submitted by samanvitha on Sun, 2006-01-22 20:06. ಚಿತ್ರಗೀತೆ | ಬೆಳ್ಳಿಮೋಡಗಳು | ೧೯೯೨ ಸಾಹಿತ್ಯ: ?? ಸಂಗೀತ: ಉಪೇಂದ್ರಕುಮಾರ್ ಗಾಯನ: ಮನು, ಎಸ್.ಜಾನಕಿ

ಹೃದಯವೆ ನಿನ್ನ ಹೆಸರಿಗೆ ಬರೆದೆ ನನ್ನೆ ನಾ.. ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ ಬೆಳ್ಳಿ ಬೆಳ್ಳಿ ಬೆಳ್ಳಿ ಮೋಡ ಚಂದ ಆಕಾಶ ನಾನಾದೆ ನಾ

ಹೃದಯವೆ ನಿನ್ನ ಹೆಸರಿಗೆ ಬರೆದೆ ನನ್ನೆ ನಾ ಮಾತಿನಲ್ಲೆ ತಂದೆ ಮಳೆ ಬಿಲ್ಲ ನಾಚಿ ನಿಂತ ಹೂವು ಬಳ್ಳಿ ಎಲ್ಲ ಬಾನಲ್ಲಿ ಒಂದಾದೆ ನಾ

ಕಣ್ಣಿನಲಿ ಆಸೆ ಅಂಕುರಿಸಿ ಪ್ರಥಮಗಳು ಪಲ್ಲವಿಸಿ ಉದಯಗಳ ತೀರ ಸಂಚರಿಸಿ ಹೃದಯಗಳು ಝೇಂಕರಿಸಿ ಪ್ರಣಯದ ಹಾಡಾದೆ ನಾ ಅರಳಿದ ಹೂವಾದೆ ನಾ ಋತುವಲಿ ಒಂದಾದೆ ನಾ

ಮಳೆ ಹನಿಯ ಮೋಡ ನಾನಾಗಿ ಹನಿ ಇಡುವೆ ನೆನಪಾಗಿ ಉದಯಗಳ ಊರೆ ನಾನಾಗಿ ಬೆಳಕಿಡುವೆ ನಿನಗಾಗಿ ಪ್ರಣಯದ ಅರಾಧನ ಋತುವಿನ ಅಲಪನ ಮಿಥುನದ ಆಲಿಂಗನ



Stub-icon.gif ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.