ಬೆಟ್ಟಕಣಿಗಲು
ವಿಕಿಪೀಡಿಯ ಇಂದ
| ಬೆಟ್ಟ ಕಣಿಗಲು | |||||||||||||||
|---|---|---|---|---|---|---|---|---|---|---|---|---|---|---|---|
| ವೈಜ್ಞಾನಿಕ ವಿಂಗಡಣೆ | |||||||||||||||
|
|||||||||||||||
|
|
|||||||||||||||
| ದಿಲ್ಲೇನಿಯ ಇಂಡಿಕ L. |
|||||||||||||||
|
|
ಬೆಟ್ಟಕಣಿಗಲುಇದು ಏಷ್ಯಾಖಂಡದ ವೃಕ್ಷ.ಮುಖ್ಯವಾಗಿ ಭಾರತ,ಶ್ರೀಲಂಕಾ,ಇಂಡೋನೇಷ್ಯಾ ಮುಂತಾದ ದೇಶಗಳಲ್ಲಿ ಕಂಡು ಬರುತ್ತದೆ.ಕರ್ನಾಟಕದಲ್ಲಿ ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವುದು.
ಪರಿವಿಡಿ |
ಸಸ್ಯಶಾಸ್ತ್ರೀಯ ವರ್ಗೀಕರಣ [ಬದಲಾಯಿಸಿ]
ಇದು ದಿಲ್ಲೆನಿಯೇಸಿ(Dilleniaceae)ಕುಟುಂಬದ ಮರ.ಸಸ್ಯಶಾಸ್ತ್ರೀಯ ಹೆಸರು:ದಿಲ್ಲೇನಿಯ ಇಂಡಿಕ(Dillenia Indica).'ಗನಗಲು','ದೊಡ್ಡ ಕರಂಬಳ'ಕನ್ನಡದ ಇತರ ಹೆಸರುಗಳು.
ಸಸ್ಯದ ಗುಣಲಕ್ಷಣಗಳು [ಬದಲಾಯಿಸಿ]
ಇದು ಮದ್ಯಮ ಪ್ರಮಾಣದ,ದುಂಡುಹಂದರದ,ಅಂದವಾದ ಹಸಿರೆಲೆಗಳ ನಿತ್ಯಹರಿದ್ವರ್ಣದ ಮರ.ದೊಡ್ಡಗಾತ್ರದ ಪರಿಮಳಯುಕ್ತ ಬಿಳಿಯ ಹೂವುಗಳು ಇವೆ.ದಾರುವು ಎಳೆಕಂದು ಬಣ್ಣದ್ದಾಗಿದ್ದು,ನಯವಾಗಿರುತ್ತದೆ.
ಉಪಯೋಗ [ಬದಲಾಯಿಸಿ]
ಅಲಂಕಾರಕ್ಕೆ ಬೆಳೆಸಬಹುದು.ದಾರುವು ಬಂದೂಕಿನ ಹಿಡಿ ಮುಂತಾಗಿ ನಯವಾದ ಮರಗೆಲಸಕ್ಕೆ ಉಪಯುಕ್ತ.
ಆಧಾರ ಗ್ರಂಥಗಳು [ಬದಲಾಯಿಸಿ]
೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ
-
Leaf undersides in Kolkata, West Bengal, India.
-
Flower bud opening in Kolkata, West Bengal, India.
-
Flower bud in Kolkata, West Bengal, India.
-
Bark in Kolkata, West Bengal, India.