ಬೆಂಡೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Hong Kong Okra Aug 25 2012.JPG

ಬೆಂಡೆ (ಅಬೆಲ್‍ಮಾಸ್ಕಸ್ ಎಸ್ಕ್ಯುಲೆಂಟಸ್ ಮಾಂಕ್) ಮ್ಯಾಲೊ ಕುಟುಂಬದಲ್ಲಿನ ಒಂದು ಹೂಬಿಡುವ ಸಸ್ಯ. ಅದನ್ನು ಅದರ ತಿನ್ನಬಹುದಾದ ಹಸಿರು ಬೀಜಕೋಶಗಳಿಗಾಗಿ ಮಹತ್ವ ಕೊಡಲಾಗುತ್ತದೆ. ಬೆಂಡೆಯ ಭೌಗೋಳಿಕ ಮೂಲ ವಿವಾದಾತ್ಮಕವಾಗಿದೆ, ದಕ್ಷಿಣ ಏಷ್ಯಾ, ಈಥಿಯೋಪಿಯಾ ಮತ್ತು ಪಶ್ಚಿಮ ಆಫ಼್ರಿಕಾ ಮೂಲಗಳದ್ದೆನ್ನುವ ಬೆಂಬಲಿಗರಿದ್ದಾರೆ.

"http://kn.wikipedia.org/w/index.php?title=ಬೆಂಡೆ&oldid=363648" ಇಂದ ಪಡೆಯಲ್ಪಟ್ಟಿದೆ