ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಗೋಚರ
(ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇಂದ ಪುನರ್ನಿರ್ದೇಶಿತ)
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ | |||||||||||
---|---|---|---|---|---|---|---|---|---|---|---|
ಐಎಟಿಎ: BLR – ಐಸಿಎಒ: VOBL | |||||||||||
ಸಾರಾಂಶ | |||||||||||
ಪ್ರಕಾರ | ನಾಗರಿಕ | ||||||||||
ಮಾಲಕ/ಕಿ | ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ | ||||||||||
ಸೇವೆ | ಬೆಂಗಳೂರು | ||||||||||
ಸ್ಥಳ | ದೇವನಹಳ್ಳಿ, ಕರ್ನಾಟಕ, ಭಾರತ | ||||||||||
ಪ್ರಾರಂಭ | ೨೪ ಮೇ ೨೦೦೮ | ||||||||||
ಮುಖ್ಯ ವಿಮಾನಯಾನ ಸಂಸ್ಥೆಗಳು |
| ||||||||||
Focus city for |
| ||||||||||
ಸಮುದ್ರಮಟ್ಟಕ್ಕಿಂತ ಎತ್ತರ | ೯೧೫ m / ೩,೦೦೨ ft | ||||||||||
ನಿರ್ದೇಶಾಂಕ | 13°12′25″N 77°42′15″E / 13.20694°N 77.70417°E | ||||||||||
ಅಧೀಕೃತ ಜಾಲತಾಣ | www.bengaluruairport.com | ||||||||||
ರನ್‌ವೇ | |||||||||||
| |||||||||||
Statistics (2015) | |||||||||||
| |||||||||||
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಐಎಟಿಎ: BLR; ಐಸಿಎಒ: VOBL) ಬೆಂಗಳೂರು ನಗರಕ್ಕೆ ಸೇವೆ ನೀಡುವ ೪,೭೦೦ ಎಕರೆಗಳ ಒಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ಇದು ಬೆಂಗಳೂರು ಮಧ್ಯ ಭಾಗದಿಂದ ಸುಮಾರು ೪೦ ಕಿ.ಮಿ. ದೂರದಲ್ಲಿ ದೇವನಹಳ್ಳಿಯಲ್ಲಿದೆ. ಹೆಚ್.ಎ.ಎಲ್ ವಿಮಾನ ನಿಲ್ದಾಣದ ಕೊರತೆಯಿಂದ ಹೊಸದಾಗಿ ಜುಲೈ ೨೦೦೫ರಲ್ಲಿ ಇದರ ಕಟ್ಟುವಿಕೆ ಪ್ರಾರಂಭವಾಗಿ, ಮೇ ೨೩, ೨೦೦೮ರಂದು ತನ್ನ ಕಾರ್ಯಾರಂಭ ಮಾಡಿತು. ಇದು ಪ್ರಯಾಣಿಕರ ಬಳಸುವಿಕೆಯಲ್ಲಿ ಭಾರತದ ಮೂರನೇ ಅತಿ ದೊಡ್ಡ ವಿಮಾನ ನಿಲ್ದಾಣ.