ಬ್ಯೂನಸ್ ಐರಿಸ್
ವಿಕಿಪೀಡಿಯ ಇಂದ
(ಬುವನಾಸ್ ಎರೀಸ್ ಇಂದ ಪುನರ್ನಿರ್ದೇಶಿತ)
| ಬ್ಯೂನಸ್ ಐರಿಸ್ | |||
| ಮೇಲಿನಿಂದ ಕೆಳಗೆ ಮತ್ತು ಎಡದಿಂದ ಬಲಕ್ಕೆ: ಒಬೆಲಿಸ್ಕ್ ಮತ್ತು ಜುಲೈ೯ ಅವೆನ್ಯೂ; ನಗರದ ಮಧ್ಯಭಾಗದ ಆಕಾಶರೇಖೆ; ಲಾ ಬೊಕದ ಕಮಿನಿತೊ; ಪ್ಯುರ್ತೊ ಮಾದೇರೊ; ಫ್ಲೋರಾಲಿಸ್ ಜೆನೆರಿಕ | |||
|
|||
| ರೇಖಾಂಶ: | |||
| ದೇಶ | |||
|---|---|---|---|
| ಸ್ಥಾಪನೆ | ೧೫೩೬, ೧೫೮೦ | ||
| ಸರ್ಕಾರ | |||
| - ಸರ್ಕಾರದ ಮುಖ್ಯಸ್ಥ | ಮೊರಿಸಿಯೊ ಮಾರ್ಸಿ | ||
| - ಸೆನೆಟರ್‌ಗಳು | ಮಾರಿಯ ಯುಜೆನಿಯ ಎಸ್ತೆನ್ಸ್ಸೊರೊ, ಸಾಮ್ಯುಯೆಲ್ ಕಬಾನ್ಚಿಕ್, ಡೇನಿಯಲ್ ಫಿಲ್ಮಸ್ | ||
| ವಿಸ್ತೀರ್ಣ | |||
| - ಒಟ್ಟು | ೨೦೩ ಚದರ ಕಿಮಿ (೭೮.೫ ಚದರ ಮೈಲಿ) | ||
| - ಭೂಭಾಗ | ೨೦೩ ಚದರ ಕಿಮಿ (೭೮.೫ ಚದರ ಮೈಲಿ) | ||
| - ಮಹಾನಗರ | ೪,೭೫೮ ಚದರ ಕಿಮಿ (೧,೮೩೭.೧ ಚದರ ಮೈಲಿ) | ||
| ಜನಸಂಖ್ಯೆ (೨೦೦೯ ಅಂದಾಜು.[೧]) | |||
| - ಒಟ್ಟು | ೩ | ||
| - ಮಹಾನಗರ | ೧೩ | ||
| ಅಂತರ್ಜಾಲ ತಾಣ: http://www.buenosaires.gov.ar/ (ಸ್ಪ್ಯಾನಿಷ್ ಭಾಷೆ) | |||
ಬ್ಯೂನಸ್ ಐರಿಸ್ ಅರ್ಜೆಂಟೀನ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು ದಕ್ಷಿಣ ಅಮೇರಿಕ ಖಂಡದ ಆಗ್ನೇಯ ಭಾಗದಲ್ಲಿರುವ ಸಮುದ್ರ ತೀರದಲ್ಲಿ ಸ್ಥಿತವಾಗಿದೆ. ಬೃಹತ್ ಬ್ಯೂನಸ್ ಐರಿಸ್ ನಗರ ಪ್ರದೇಶವು ಸುಮಾರು ೧೩ ದಶಲಕ್ಷ ಜನಸಂಖ್ಯೆಯನ್ನು ಹೊಂದಿದೆ.
ಉಲ್ಲೇಖಗಳು[ಬದಲಾಯಿಸಿ]
ಹೊರಗಿನ ಸಂಪರ್ಕಗಳು[ಬದಲಾಯಿಸಿ]
- ಎನ್ಸೈಕ್ಲೋಪೀಡಿಯ ಬ್ರಿಟಾನಿಕದಲ್ಲಿ ಬ್ಯೂನಸ್ ಐರಿಸ್
- ವಿಕಿಟ್ರಾವೆಲ್ನಲ್ಲಿ ಬ್ಯೂನಸ್ ಐರಿಸ್
- ಪ್ರವಾಸೋದ್ಯಮ ಇಲಾಖೆಯ ಅಧಿಕೃತ ತಾಣ