ಬಿ.ಸಿ.ಗೌರಿಶಂಕರ್
ವಿಕಿಪೀಡಿಯ ಇಂದ
ಬಿ.ಸಿ.ಗೌರಿಶಂಕರ್ ರವರು ಕನ್ನಡ ಚಿತ್ರೋಧ್ಯಮದಲ್ಲಿದ್ದ ಒಬ್ಬ ಅಪ್ರತಿಮ ಛಾಯಾಗ್ರಾಹಕ. ಇವರ ಪತ್ನಿ ಚಲನಚಿತ್ರ ನಟಿ ಮಮತಾರಾವ್ ಮತ್ತು ಇವರೀರ್ವರ ಪುತ್ರಿ ನಾಯಕ ನಟಿ ರಕ್ಷಿತಾ. ಇವರು ಛಾಯಾಗ್ರಾಹಣ ಮಾಡಿದಂತಃ ಚಲನಚಿತ್ರಗಳಾವುವೆಂದರೆ ನಾಗಭರಣರವರ ನಾಗಮಂಡಲ, ಮೈಸೂರ ಮಲ್ಲಿಗೆ ಮುಂತಾದವು