ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ ಗದಗದಿಂದ ೪ ಕಿಮೀ ದೂರದಲ್ಲಿರುವ ಒಂದು ಮಕ್ಕಳ ಉದ್ಯಾನ ಹಾಗೂ ಸಣ್ಣ ಪ್ರಾಣಿ ಸಂಗ್ರಹಾಲಯ. ಉತ್ತರ ಕರ್ನಾಟಕದಲ್ಲಿ ಅತಿ ದೊಡ್ಡದಾದ ಪ್ರಾಣಿ ಸಂಗ್ರಹಾಲಯ. ೧೮.೨೧ ಹೆಕ್ಟೇರಿನ ವಿಸ್ತಾರ ಹೊಂದಿರುತ್ತದೆ. ಮೈಸೂರು ಮೃಗಾಲಯ ಪ್ರಾದಿಕಾರಕ್ಕೆ ಹಾಗು ಇದರ ಉಸ್ತುವರಿ ಗದಗ ವಲಯ ಅರಣ್ಯ ಇಲಾಖೆ ಮಾಡುತ್ತದೆ.

ಉತ್ತರ ಕರ್ನಾಟಕಗದಗಜಿಲ್ಲೆಯ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದು.

ಪ್ರಾಣಿಗಳ ವಿವರ[ಬದಲಾಯಿಸಿ]

ನವಿಲು, ಜಿಂಕೆ, ಸಾರಂಗ ಕತ್ತೆ ಕಿರುಬ, ಕೃಷ್ಣ ಮೃಗ , ಕರಡಿ ,ಮುಳ್ಳು ಹಂದಿ ಕಾಡು ಕುರಿ , ಚಿರತೆ, ಉಡ ,ಹೆಬ್ಬಾವು ,ಮೊಸಳೆ ಇತ್ಯಾದಿಗಳಿವೆ.

ಚಿತ್ರ ಗ್ಯಾಲರಿ[ಬದಲಾಯಿಸಿ]

ಮಕ್ಕಳ ಉದ್ಯಾನ ಹಾಗೂ ಸಣ್ಣ ಪ್ರಾಣಿ ಸಂಗ್ರಹಾಲಯ - ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ