ಬಾಯ್ಸಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಬಾಯ್ಸ್ ನಗರ
From left to right: Boise skyline, Train Depot, Idaho State Capitol, One Capitol Center, Hoff building, Grove Fountain, Capitol Blvd. and Broncos Stadium.
From left to right: Boise skyline, Train Depot, Idaho State Capitol, One Capitol Center, Hoff building, Grove Fountain, Capitol Blvd. and Broncos Stadium.
ಬಾಯ್ಸ್ ನಗರ ಬಾವುಟ
ಬಾವುಟ
Official seal of ಬಾಯ್ಸ್ ನಗರ
ಮುದ್ರೆ
ಅಡ್ಡಹೆಸರು(ಗಳು): The City of Trees, B-town
ಧ್ಯೇಯಸೂತ್ರ: Energy Peril Success
Location in Ada County and the state of Idaho
Location in Ada County and the state of Idaho
ರೇಖಾಂಶ: 43°36′49″N 116°12′12″W / {{{dec-lat}}}, {{{dec-long}}}
Country United States
State Idaho
County Ada
Founded 1863
Incorporated 1864
ಸರ್ಕಾರ
 - Mayor David H. Bieter
ವಿಸ್ತೀರ್ಣ
 - City ೧೬೫.೮ ಚದರ ಕಿಮಿ (೬೪ ಚದರ ಮೈಲಿ)
 - ಭೂಭಾಗ ೧೬೫.೨ ಚದರ ಕಿಮಿ (೬೩.೮ ಚದರ ಮೈಲಿ)
 - ಜಲಪ್ರದೇಶ ೦.೫ ಚದರ ಕಿಮಿ (೦.೨ ಚದರ ಮೈಲಿ)
ಎತ್ತರ ೨,೭೩೦ ಅಡಿ (೮೫೦ ಮೀ)
ಜನಸಂಖ್ಯೆ (2009)[೧]
 - City ೨೦೫
 - ಸಾಂದ್ರತೆ ೩.೨೫/ಚದರ ಮೈಲಿ (೧.೮/ಚದರ ಕಿಮಿ)
 - ಮಹಾನಗರ ೫೮೫
ಕಾಲಮಾನ Mountain Standard Time (UTC-7)
 - ಬೇಸಿಗೆ (DST) Mountain Daylight Time (UTC-6)
ZIP codes 83701-83799
ದೂರವಾಣಿ ಕೋಡ್ 208
ಅಂತರ್ಜಾಲ ತಾಣ: http://www.cityofboise.org

ಬಾಯ್ಸ್ ಅಮೇರಿಕ ಸಂಯುಕ್ತ ಸಂಸ್ಥಾನಐಡಹೋ ರಾಜ್ಯದ ರಾಜಧಾನಿ. ಇದು ಅಡ ಜಿಲ್ಲೆಯ ರಾಜಧಾನಿಯೂ ಹೌದು. ಈ ಊರು ಬಾಯ್ಸ್ ನದಿಯ ದಡದಲ್ಲಿದೆ. ೨೦೦೯ ಜನಸಂಖ್ಯೆ ಪ್ರಕಾರ ಈ ಊರಿನ ಜನಸಂಖ್ಯೆ ೨೦೫,೭೦೭[೨]. ಇದು ಐಡಹೋ ರಾಜ್ಯದಲ್ಲಿ ಅತಿ ದೊಡ್ಡ ನಗರ.

ಪರಿವಿಡಿ

ಊರು [ಬದಲಾಯಿಸಿ]

ಡೌನ್ ಟೌನ್ [ಬದಲಾಯಿಸಿ]

ಈ ಭಾಗದಲ್ಲಿ ಹಲವಾರು ಚಿಕ್ಕ ಅಂಗಡಿಗಳು ಹಾಗೂ ಕೆಲವು ದೊಡ್ಡ ಕಟ್ಟಡಗಳು ಇವೆ.

ನಾರ್ಥ್ ಎಂಡ್ [ಬದಲಾಯಿಸಿ]

ಊರಿನ ಈ ಭಾಗದಲ್ಲಿ ಹಲವಾರು ಹಳೆ ಮನೆಗಳಿವೆ. ೧೩ನೇ ಮಾರ್ಗದಲ್ಲಿ ಹಲವಾರು ಅಂಗಡಿಗಳು ಇವೆ.

Lakeharbor on Silver Lake


References [ಬದಲಾಯಿಸಿ]

"http://kn.wikipedia.org/w/index.php?title=ಬಾಯ್ಸಿ&oldid=321838" ಇಂದ ಪಡೆಯಲ್ಪಟ್ಟಿದೆ