ಬಾಬು ರಾಜೇಂದ್ರ ಪ್ರಸಾದ್

ವಿಕಿಪೀಡಿಯ ಇಂದ
(ಬಾಬು ರಾಜೇ೦ದ್ರ ಪ್ರಸಾದ್ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಡಾ. ರಾಜೇಂದ್ರ ಪ್ರಸಾದ್
डा. राजेन्द्र प्रसाद
ಬಾಬು ರಾಜೇಂದ್ರ ಪ್ರಸಾದ್

ಅಧಿಕಾರದ ಅವಧಿ
ಜನವರಿ ೨೬, ೧೯೫೦ – ಮೇ ೧೩, ೧೯೬೨
ಉಪ ರಾಷ್ಟ್ರಪತಿ   ಸರ್ವೆಪಳ್ಳಿ ರಾಧಾಕೃಷ್ಣನ್
ಪೂರ್ವಾಧಿಕಾರಿ ಸಿ. ರಾಜಗೋಪಾಲಾಚಾರಿ
ಉತ್ತರಾಧಿಕಾರಿ ಸರ್ವೆಪಳ್ಳಿ ರಾಧಾಕೃಷ್ಣನ್

ಜನನ ಡಿಸೆಂಬರ್ ೩, ೧೮೮೪
ಜೆರದೈ, ಬಿಹಾರ್
ಮರಣ ಫೆಬ್ರುವರಿ ೨೮, ೧೯೬೩ (ತೀರಿದಾಗ ವಯಸ್ಸು ೭೮)
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಜೀವನಸಂಗಾತಿ ರಾಜವಂಶಿ ದೇವಿ

ಡಾ. ರಾಜೇಂದ್ರ ಪ್ರಸಾದ್ (ಡಿಸೆಂಬರ್ ೩ ೧೮೮೪ - ಫೆಬ್ರವರಿ ೨೮ ೧೯೬೩) ಭಾರತದ ಮೊದಲನೆಯ ರಾಷ್ಟ್ರಪತಿ.ಬಾಬು ರಾಜೇಂದ್ರ ಪ್ರಸಾದ್ ಅವರು ಬಿಹಾರದ ಸಿವಾನ್ ಜಿಲ್ಲೆಯ ಜೆರಾಡಿ ಗ್ರಾಮದಲ್ಲಿ ೧೮೮೪ ರ ಡಿಸೆಂಬರ್ ೩ರಂದು ಜನಿಸಿದ್ದರು. ಪಟ್ನಾದಲ್ಲಿ ೧೯೬೩ರ ಫೆಬ್ರವರಿ ೨೮ ರಂದು ಮೃತಪಟ್ಟಿದ್ದರು.ಇವರು ೧೯೫೦ - ೧೯೬೨ ಅವಧಿಯಲ್ಲಿ ಭಾರತದ ರಾಷ್ಟ್ರಪತಿಯಾಗಿದ್ದರು.