ಬರ್ಕಣ ಜಲಪಾತ
ವಿಕಿಪೀಡಿಯ ಇಂದ
ಬರ್ಕಣ ಜಲಪಾತ ಭಾರತದ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ.[೧] ಇದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿದೆ. ಇದು ಸೀತಾ ನದಿಯಿಂದ ಸೃಷ್ಟಿಯಾಗುತ್ತದೆ ಹಾಗು ಒಟ್ಟು ಎತ್ತರ ಸುಮಾರು ೮೫೦ ಅಡಿಗಳಾಗಿದೆ.
ಇದನ್ನೂ ನೋಡಿ [ಬದಲಾಯಿಸಿ]
ಉಲ್ಲೇಖಗಳು [ಬದಲಾಯಿಸಿ]
- ↑ Showing all Waterfalls in India. World Waterfalls Database. ಮರುಕಳಿಸಿದ ದಿನಾಂಕ 2007-02-23.