ಬರಗೂರು ರಾಮಚಂದ್ರಪ್ಪ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Baragur Ramachandrappa.jpg

ಬರಗೂರು ರಾಮಚಂದ್ರಪ್ಪನವರು ೧೯೪೬ ಅಕ್ಟೋಬರ ೧೮ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ ; ತಂದೆ ರಂಗದಾಸಪ್ಪ. ಇವರು ಬೆಂಗಳೂರು ವಿಶ್ವವಿದ್ಯಾನಿಲಯ ದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ಆ ಬಳಿಕ ಎರಡು ವರ್ಷ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದರು.

ಇವರ ಕೃತಿಗಳು:

  • ಒಂದು ಊರಿನ ಕತೆಗಳು
  • ಕನ್ನಡಾಭಿಮಾನ
  • ಕಪ್ಪು ನೆಲದ ಕೆಂಪು ಕಾಲು
  • ಮರಕುಟಿಗ
  • ರಾಜಕಾರಣಿ
  • ಸಾಹಿತ್ಯ
  • ಸುಂಟರಗಾಳಿ
  • ಸೂತ್ರ
  • ಕಾಂಟೆಸ್ಸಾ ಕಾವ್ಯ
  • ಸಂಸ್ಕೃತಿ,ಶ್ರಮ ಮತ್ತು ಸೃಜನಶೀಲತೆ
  • ನೆತ್ತರಲ್ಲಿ ನೆಂದ ಹೂ
  • ಗುಲಾಮನ ಗೀತೆ

ಪುರಸ್ಕಾರ [ಬದಲಾಯಿಸಿ]

ಕನ್ನಡದ ಅತ್ಯುತ್ತಮ ನಿದೇಶಕರಲ್ಲಿ ಇವರು ಒಬ್ಬರು