ಬಂಜಗೆರೆ ಜಯಪ್ರಕಾಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಂಜಗೆರೆ ಜಯಪ್ರಕಾಶ ಇವರು ೧೯೬೫ ಜೂನ್ ೧೭ರಂದು ಜನಿಸಿದರು.

೧೯೮೫ರಲ್ಲಿ ಮೈಸೂರು ಮಹಾರಾಜಾ ಕಾಲೇಜಿನಿಂದ ಪತ್ರಿಕೋದ್ಯಮ ಪದವಿಯನ್ನು ಹಾಗು ೧೯೮೭ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್.ಡಬ್ಲ್ಯೂ. ಪದವಿ ಪಡೆದರು. ೧೯೯೯ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಲಿಟರೇಚರ್ ಪದವಿ ಪಡೆದರು.,ಸದಸ್ಯರು-ಕರ್ನಾಟಕ ಸಾಹಿತ್ಯ ಅಕಾಡೆಮಿ(೨೦೧೫-೨೦೧೭) ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು(೨೦೧೪-೨೦೧೬)

ಸಾಹಿತ್ಯ[ಬದಲಾಯಿಸಿ]

ಅನುವಾದ[ಬದಲಾಯಿಸಿ]

  • ವಸಂತ ಮೇಘಗರ್ಜನೆ( ಅನುವಾದ ಹಾಗು ಸಂಪಾದನೆ)
  • ಲಾಲ್ ಬನೋ ಗುಲಾಮಿ ಛೋಡೋ ಬೋಲೊ ವಂದೇ ಮಾತರಮ್ (ಎನ್ಕೆ ಕವನಗಳ ಅನುವಾದ)
  • ಮತ್ತೊಂದು ಪ್ರಸ್ಥಾನ (ಶ್ರೀ ಶ್ರೀ ಇವರ ತೆಲುಗು ಕವಿತೆಗಳ ಅನುವಾದ)
  • ಸಮುದ್ರ ಮತ್ತು ಇತರ ಕವಿತೆಗಳು (ವರವರರಾವ್ ಇವರ ತೆಲುಗು ಕವಿತೆಗಳ ಅನುವಾದ)
  • ಅಗೆತವಿಲ್ಲದ ತೋಟಗಾರಿಕೆ-ಸಹಜ ತೋಟಗಾರಿಕೆಯಲ್ಲೊಂದು ಪ್ರಯೋಗ (ಇಂಗ್ಲಿಶ್ ಮೂಲ: ಎ ಗೆಸ್ಟ್)
  • ಪ್ರವಾದಿ (ಖಲೀಲ್ ಗಿಬ್ರಾನ್ ರಚಿತ ’ದಿ ಪ್ರೊಫೆಟ್’ ಅನುವಾದ)
  • ತಲೆಮಾರು (ಅಲೆಕ್ಸ್ ಹೆಲಿಯ ’ರೂಟ್ಸ್’ ಕಾದಂಬರಿಯ ಸಂಗ್ರಹಾನುವಾದ)
  • ದೇಗುಲದಲ್ಲಿ ದೆವ್ವ (ಗೂಗಿ ವಾ ಥಿಯಾಂಗೋನ ಡೆವಿಲ್ ಆನ್ ದ ಕ್ರಾಸ್ ಕಾದಂಬರಿಯ ಅನುವಾದ)
  • ಪಾಪ ನಿವೇದನೆ (ಜಾನ್ ಪೆರ್ಕಿನ್ಸ್‌ನ ಕನ್ಫೆಶನ್ಸ್ ಆಫ್ ಯಾನ್ ಎಕನಾಮಿಕ್ ಹಿಟ್‌ಮನ್)
  • ಹಿಂದೂಗಳು -ಬೇರೊಂದು ಚರಿತ್ರೆ(ವೆಂಡಿ ಡೊನಿಗರ್-‌The Hindus-An Alternative History )

=ಲೇಖನ ಸಂಗ್ರಹ ಮತ್ತು ಸಂಸ್ಕೃತಿ ಚಿಂತನೆ[ಬದಲಾಯಿಸಿ]

  • ಇದೇ ರಾಮಾಯಣ
  • ಕನ್ನಡ ರಾಷ್ಟ್ರೀಯತೆ
  • ಬಾಗ್ ಬಹಾದೂರ್‌ನ ಸಾವು
  • ಉಲಿಯ ಉಯ್ಯಲೆ
  • ನಿಲ
  • ಪಿಳ್ಳಂಗೋವಿ (ಲೇಖನ ಹಾಗೂ ಮುನ್ನುಡಿಗಳು)
  • ಆನು ದೇವಾ ಹೊರಗಣವನು (೨೦೦೭ ರಲ್ಲಿ ಸರ್ಕಾರದಿಂದ ನಿಷೇದಕ್ಕೊಳಗಾದ ಕೃತಿ )

ಕವನಸಂಕಲನ[ಬದಲಾಯಿಸಿ]

  • ಮಹೂವಾ
  • ನಾಳೆಗಾದರೂ ಸಿಗದೆ ನಿನ್ನ ತಾವಿನ ಗುರುತು
  • ಕಳೆದ ಕಾಲದ ಪ್ರೇಯಸಿಯರಿಗೆ(ಸಂಯುಕ್ತ ಸಂಕಲನ)