ಫೆರಲ್ ನ ನಿಯಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒತ್ತಡದ ಪ್ರವಣತೆ ಕಡಿದಾಗಿದ್ದರೆ ಮಾರುತದ ವೇಗ ಹೆಚ್ಚು . ಭೂಮಿಯ ದ್ಯೆನಿಕ ಚಲನೆಯ ಪರಿಣಾಮದಿಂದ ಕೊರಿಯಾಲಿಸ್ ಬಲ ಉಂಟಾಗುತ್ತದೆ. ಈ ಬಲವು ಮಾರುತಗಳ ದಿಕ್ಕುನ್ನು ಬದಲಾಯಿಸುತ್ತದೆ. ಮಾರುತಗಳು ಉತ್ತಾರಾರ್ಧಗೋಳದಲ್ಲಿ ತಮ್ಮ ದಿಕ್ಕುನ್ನು ಬಲಗಡೆಗೂ ಹಾಗೂ ದಕ್ಷಿಣಾರ್ಧ ಗೋಳದಲ್ಲಿ ತಮ್ಮ ದಿಕ್ಕುನ್ನು ಎಡಗಡೆಗೂ ಬದಲಿಸಿಕೊಂಡು ಬೀಸುತ್ತವೆ. ಇದನ್ನು ಫೆರಲ್ ನಿಯಮ ಎನ್ನುವರು.