ಫಿಲಡೆಲ್ಫಿಯಾ
ವಿಕಿಪೀಡಿಯ ಇಂದ
ಫಿಲಡೆಲ್ಫಿಯಾ ಪೆನ್ಸಲ್ವೇನಿಯಾ ಕಾಮನ್‍ವೆಲ್ತ್‍ನ ಅತಿ ದೊಡ್ಡ ನಗರವಾಗಿದೆ ಮತ್ತು ಫಿಲಡೆಲ್ಫಿಯಾ ಕೌಂಟಿಯ ಕೌಂಟಿ ಕೇಂದ್ರವಾಗಿದೆ ಮತ್ತು ಅದರೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಈ ನಗರ ಈಶಾನ್ಯ ಸಂಯುಕ್ತ ಸಂಸ್ಥಾನದಲ್ಲಿ, ಡೆಲವೇರ್ ಮತ್ತು ಸ್ಕೂಕಲ್ ನದಿಗಳ ಉದ್ದಕ್ಕೂ ಸ್ಥಿತವಾಗಿದೆ. ಇದು ಸಂಯುಕ್ತ ಸಂಸ್ಥಾನದ ಐದನೇ ಅತಿ ಹೆಚ್ಚು ಜನಸಾಂದ್ರತೆಯುಳ್ಳ ನಗರವಾಗಿದೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |