ಪ್ರತಿಭಾ ರೇ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪದ್ಮಶ್ರೀ ಡಾ.ಪ್ರತಿಭಾ ರೇ
ಜನನ ಜನವರಿ ೨೧, ೧೯೪೩ (1943-01-21) (ವಯಸ್ಸು ೭೦)
Alabol, Balikuda, ಜಗತ್‍ಸಿಂಗಪುರ, ಒರಿಸ್ಸಾ
ಭಾಷೆ ಒಡಿಯಾ
ರಾಷ್ಟ್ರೀಯತೆ Indian
Ethnicity ಒಡಿಯಾ
ವಿದ್ಯಾಭ್ಯಾಸ M.A. (Education), Ph.D. (Educational Psychology)
Alma mater Ravenshaw College
ಪ್ರಮುಖ ಕೆಲಸ(ಗಳು) ಯಜ್ಞಸೇನಿ, ಶಿಲಾಪದ್ಮ
ಪ್ರಮುಖ ಪ್ರಶಸ್ತಿ(ಗಳು) ಜ್ಞಾನಪೀಠ ಪ್ರಶಸ್ತಿ
ಮೂರ್ತಿದೇವಿ ಪ್ರಶಸ್ತಿ

www.pratibharay.org

ಪ್ರತಿಭಾ ರೇ ಇವರು ಒಡಿಯಾ ಭಾಷೆಯ ಪ್ರಸಿದ್ಧ ಸಾಹಿತಿ. ೨೦೧೧ ನೆಯ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಗೊಂಡವರು.ಇವರು ಈ ಪ್ರಶಸ್ತಿ ಪಡೆದ ಮೊದಲ ಒಡಿಯಾ ಭಾಷೆಯ ಮಹಿಳಾ ಸಾಹಿತಿ.ಇವರ "ಶಿಲಾಪದ್ಮ" ಎಂಬ ಕೃತಿಗೆ ೧೯೮೫ರ ಒಡಿಯಾ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.೨೦೦೭ರಲ್ಲಿ ಪದ್ಮಶ್ರೀಪ್ರಶಸ್ತಿ ಕೂಡಾ ಲಭಿಸಿದೆ.