ಪ್ರತಿಭಾ ನಂದಕುಮಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರತಿಭಾ ನಂದಕುಮಾರ್ ಕನ್ನಡದ ಹೊಸ ಪೀಳಿಗೆಯ ಲೇಖಕಿ.ಕವಯತ್ರಿ, ಸ್ತ್ರೀವಾದಿಯಾಗಿ ಗುರುತಿಸಿದ್ದಾರೆ.

ಚಿತ್ರ:Pratibha Nandakumar.jpg
ಪ್ರತಿಭಾ, ಬಾದಲ್ ನಂಜುಂಡಸ್ವಾಮಿ, ಧನಂಜಯ್ ಮತ್ತು ಇತರರೊಂದಿಗೆ, ೨೦೧೮ರಲ್ಲಿ

ಕವನ ಸಂಕಲನಗಳು[ಬದಲಾಯಿಸಿ]

  • ನಾವು ಹುಡುಗಿಯರೇ ಹೀಗೆ.
  • ರಸ್ತೆಯಂಚಿನ ಗಾಡಿ
  • ಅವರು ಪುರಾವೆಗಳನ್ನು ಕೇಳುತ್ತಾರೆ.
  • ಕವಡೆಯಾಟ
  • ಈತನಕ
  • ಆಹಾ ಪುರುಷಾಕಾರಂ
  • ಮುನ್ನುಡಿ ಬೆನ್ನುಡಿಗಳ ನಡುವೆ
  • ಕೌಫಿಹೌಸ್
  • ಮುದುಕಿಯರಿಗಿದು ಕಾಲವಲ್ಲ
  • ಪ್ರತಿಭಾ ಕಾವ್ಯ

ಅನುವಾದಗಳು[ಬದಲಾಯಿಸಿ]

  • ಒಂದು ಹಿಡಿ ಸೂರ್ಯ ಮತ್ತು ಇತರ ಕವನಗಳು

ಆತ್ಮ ಕಥನ[ಬದಲಾಯಿಸಿ]

  • ಅನುದಿನದ ಅಂತರಗಂಗೆ

ಉಲ್ಲೇಖಗಳು[ಬದಲಾಯಿಸಿ]